ಶ್ರೀ ಗುರು ಸ್ವತಂತ್ರ ಕಾಲೇಜು ವಿದ್ಯಾರ್ಥಿಗಳ ಸಾಧನೆ

Contributed bybhrahmanand.arali@timesgroup.com|Vijaya Karnataka
sri guru swatantra college students achieve remarkable success in neet
(ಚಿತ್ರಗಳ ಕೆಳಗೆ ಹೆಸರು ಬರಲಿ)

ಶ್ರೀನಿವಾಸ್ 602
ನಜೀಬುರ್ 565

ಸೈಯದಾ ಶಾರಿಯಾ 562

ಎಂಡಿ ಮಾಸಿ ಅಥರ್ 560

ಸಾನಿಯಾ ಕೌಸರ್ 550

ಎಂಡಿ ಆಮೀನ್ ಖಾನ್ 545

ಅಖಿಲ್ 521

ಪುನೀತ್ ರಾಜ್ 485

ರೆಹಾನ್ ಅಹ್ಮದ್ 485

ಚೈತ್ರಾ 478

**

* ನೀಟ್ ನಲ್ಲಿಕಾಲೇಜಿನ 41 ವಿದ್ಯಾರ್ಥಿಗಳು 400 ಕ್ಕೂ ಹೆಚ್ಚು ಅಂಕಗಳ ಸಾಧನೆ

ಶ್ರೀ ಗುರು ಸ್ವತಂತ್ರ ಕಾಲೇಜು ವಿದ್ಯಾರ್ಥಿಗಳ ಸಾಧನೆ

ವಿಕ ಸುದ್ದಿಲೋಕ ಕಲಬುರಗಿ

ನಗರದ ಜೇವರ್ಗಿ ರಸ್ತೆಯ ಓಜಾ ಲೇಔಟ್ ನಲ್ಲಿರುವ ಮಾತೋಶ್ರೀ ಕಲ್ಯಾಣಿ ಮೆಮೋರಿಯಲ್ ಎಜುಕೇಶನ್ ಸೊಸೈಟಿ ಸಂಸ್ಥೆಯ ‘ಶ್ರೀ ಗುರು ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ’ ವಿದ್ಯಾರ್ಥಿಗಳು 2026ರ ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿಅತ್ಯುತ್ತಮ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿ ಶ್ರೀನಿವಾಸ್ ವಿಜಯಕುಮಾರ್ ತ್ರಿವೇದಿ 602 ಅಂಕ ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ನಜೀಬುರ್ ರೆಹಮಾನ್ 565 ಅಂಕ, ಸೈಯದಾ ಶಾರಿಯಾ ಇಶಾಲ್ 562 ಅಂಕ, ಮೊಹಮ್ಮದ್ ಮಾಸಿ ಅಥರ್ 560 ಅಂಕ, ಸಾನಿಯಾ ಕೌಸರ್ 550 ಅಂಕ ಹಾಗೂ ಮೊಹಮ್ಮದ್ ಅಮೀನ್ ಖಾನ್ 545, ಅಖಿಲ್ 521, ಪುನೀತ್ ರಾಜ್ 485, ರೆಹಾನ್ ಅಹ್ಮದ್ 485, ಚೈತ್ರಾ 478, ಎಂಡಿ ಮೊಯಿನುದ್ದೀನ್ 477, ಕೃಷ್ಣ ರಾಥೋಡ್ 470, ಶರತ್ 469, ಕೀರ್ತನಾ 464, ಚಂದ್ರಶೇಖರ್ 458, ಚಂದ್ರಶೇಖರ್ ವಿ 458, ಶ್ರೀಯಾ ಆರಾರ ಯ 455, ಉಲ್ಲಾಸ 455, ಅನಾಬಿಯಾತಹ್ರೀಮ್ 452, ಸೋಮನಾಥ 450 ಅಂಕ ಗಳಿಸಿದ್ದಾರೆ.

ಕಾಲೇಜಿನ ಒಟ್ಟು 41 ವಿದ್ಯಾರ್ಥಿಗಳು 400ಕ್ಕೂ ಹೆಚ್ಚು ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ನಳಿನಿ ಎ.ನಾಯ್ಕ…, ಕಾರ್ಯದರ್ಶಿ ನಿತಿನ್ ಎ.ನಾಯ್ಕ…, ಆಡಳಿತಾಧಿಕಾರಿ ನೇಹಾ ಎನ್ .ನಾಯ್ಕ…, ಸದಸ್ಯರಾದ ಗುರುರಾಜ ನಾಯ್ಕ…, ಕಾಲೇಜಿನ ಪ್ರಾಚಾರ್ಯ ವಿದ್ಯಾಸಾಗರ ಎಂ.ಗೋಗಿ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕೋಟ್ ...(ಚಿತ್ರ ಬಳಸಿ)

ಶ್ರೀಗುರು ಸ್ವತಂತ್ರ ಕಾಲೇಜಿನಲ್ಲಿವಿದ್ಯಾರ್ಥಿಗಳಿಗಾಗಿ ಓದುವ ವಾತಾವರಣ ನಿರ್ಮಾಣ ಮಾಡಲಾಗಿದೆ. ಅನುಭವಿ ಹಾಗೂ ಅತ್ಯುತ್ತಮ ಉಪನ್ಯಾಸಕರು ಬೋಧನೆಯಿಂದ ವಿದ್ಯಾರ್ಥಿಗಳು ನೀಟ್ ನಲ್ಲಿಉತ್ತಮ ಸಾಧನೆ ಸಾಧ್ಯವಾಗಿದೆ. ವೈಜ್ಞಾನಿಕ ಬೋಧನಾ ವಿಧಾನ ಮತ್ತು ವಿದ್ಯಾರ್ಥಿ ಕೇಂದ್ರಿತ ತರಬೇತಿಯೂ ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿಯಾಗಿದೆ.

- ನಿತಿನ್ ನಾಯ್ ್ಕ, ಕಾರ್ಯದರ್ಶಿ

**

ಕೋಟ್ ...(ಚಿತ್ರ ಬಳಸಿ)

ಶ್ರೀಗುರು ಕಾಲೇಜಿನಲ್ಲಿನ ವಿದ್ಯಾರ್ಥಿಗಳಿಗೆ ನಿರಂತರ ತರಗತಿ ಹಾಗೂ ಯಾವುದೇ ಸಮಸ್ಯೆ ಕಂಡು ಬಂದರೆ, ಆ ಕ್ಷಣದಲ್ಲಿಉಪನ್ಯಾಕರಿಂದ ಸಲಹೆ ಸಿಗುವುದು ಸಾಧನೆಗೆ ಸಹಕಾರಿಯಾಗಿದೆ. ಇಲ್ಲಿನ ಬೋಧನಾ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಓದುವ ವಾತಾವರಣದಿಂದ ನೀಟ್ ನಲ್ಲಿಅತ್ಯುತ್ತಮ ಫಲಿತಾಂಶ ಪಡೆಯಲಾಗಿದೆ.

- ನೇಹಾ ನಾಯ್ ್ಕ, ಆಡಳಿತಾಧಿಕಾರಿ