ಟಾಪ್ ಬಿಟ್ 18072026

Contributed byKiran Mr. Kumar|Vijaya Karnataka
top bit insights from rakul preet singh vijay deverakonda and kriti sanon
ಟಾಪ್ ಬಿಟ್

ತೆಲುಗು ಚಿತ್ರರಂಗ ಒಂದು ಕುಟುಂಬವಿದ್ದಂತೆ. ಎಲ್ಲಾಕಲಾವಿದರು ಪರಸ್ಪರ ಸಹಾಯ ಮಾಡುತ್ತಾ, ಪ್ರೋತ್ಸಾಹಿಸುತ್ತಾರೆ. ಬಾಲಿವುಡ್ ನಲ್ಲಿಬರೀ ಪೈಪೋಟಿ’ ಎಂದಿದ್ದಾರೆ ನಟಿ ರಕುಲ್ ಪ್ರೀತ್ ಸಿಂಗ್ .
ಟಾಪ್ ಬಿಟ್

ನಟ ವಿಜಯ್ ದಳಪತಿ ಅವರ ರಾಜಕೀಯ ಇಮೇಜ್ ಬಿಲ್ಡ್ ಮಾಡುವ ಉದ್ದೇಶದಿಂದ ‘ಕತ್ತಿ’ ಹಾಗೂ ‘ಸರ್ಕಾರ್ ’ ಸಿನಿಮಾಗಳನ್ನು ಮಾಡಿರಲಿಲ್ಲವೆಂದು ನಿರ್ದೇಶಕ ಮುರುಗದಾಸ್ ಸ್ಪಷ್ಟಪಡಿಸಿದ್ದಾರೆ.

ಟಾಪ್ ಬಿಟ್

ಬಾಲಿವುಡ್ ನಟಿ ಕೃತಿ ಸನೋನ್ ‘ಒಬ್ಸೆಷನ್ ’ ಸಿನಿಮಾ ನೋಡಿದ ಮೇಲೆ ಇನ್ಮುಂದೆ ಸೇಫ್ ರೋಲ್ ಗಳಲ್ಲಿನಟಿಸುವ ಬದಲು ಸೈಕೋ, ಊಹೆಗೆ ನಿಲುಕದ ಪಾತ್ರಗಳಲ್ಲಿನಟಿಸಬೇಕಂದೆನ್ನಿಸುತ್ತಿದೆ’ ಎಂದಿದ್ದಾರೆ.