ಮಾದಾರ ಮಹಾಸಭಾಕ್ಕೆ ಆಯ್ಕೆ

Contributed bynagendrappa976@gmail.com|Vijaya Karnataka
Vijay Karnataka
ಮಾದಾರ ಮಹಾಸಭಾಕ್ಕೆ ಆಯ್ಕೆ

ವಿಕ ಸುದ್ದಿಲೋಕ ಹರಪನಹಳ್ಳಿ
ಕರ್ನಾಟಕ ರಾಜ್ಯ ಮಾದಾರ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಹುಲಿಕಟ್ಟಿ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಚ್ .ರಾಜಪ್ಪ , ಉಪಾದ್ಯಕ್ಷರಾಗಿ ಹಲವಾಗಲು ನೆರೆತಲೆ ರಮೇಶ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಹುಲಿಕಟ್ಟಿ ಚಂದ್ರಪ್ಪ (ಅಧ್ಯಕ್ಷ), ಹಲವಾಗಲು ನೆರೆತಲೆ ರಮೇಶ್ (ಉಪಾಧ್ಯಕ್ಷ), ಶೃಂಗಾರತೋಟ ಲಿಂಗರಾಜ್ (ಕಾರ್ಯದರ್ಶಿ), ನಿಚ್ಚವ್ವನಹಳ್ಳಿ ರಾಜಪ್ಪ (ಖಜಾಂಚಿ), ಕಾರ್ಯಕಾರಿ ಸಮಿತಿ ಸದಸ್ಯರಾದ ಮೈದೂರು ಓ.ರಾಮಪ್ಪ, ರಾಗಿಮಸಲವಾಡದ ಮಹಾಂತೇಶ್ , ಓ.ಮಹಾಂತೇಶ್ , ಜಯಮ್ಮ ಸುಭಾಷ್ ಬಾಗಳಿ, ನಿಟ್ಟೂರು ಹನುಮಂತಪ್ಪ, ವಿಶೇಷ ಆಹ್ವಾನಿತರಾದ ಅರಸೀಕೆರೆ ಎ.ಕೆ.ಮರಿಯಪ್ಪ, ಕಲ್ಲಹಳ್ಳಿ ಹನುಮಂತಪ್ಪ, ಕಬ್ಬಳ್ಳಿ ಪರಸಪ್ಪ, ಮಾಳ್ಗಿ ಕೆಂಚಪ್ಪ, ಮಾಳ್ಗಿ ಸಣ್ಣಪ್ಪ, ಎಚ್ .ಡಿ.ಚಂದ್ರಪ್ಪ, ಜಿಲ್ಲಾಸಮಿತಿ ಸದಸ್ಯರಾನ್ನಾಗಿ ಮತ್ತಿಹಳ್ಳಿ ರಾಮಪ್ಪ, ಎಸ್ .ಎನ್ .ಕುಮಾರ್ , ಎ.ನಾಗೇಂದ್ರಪ್ಪ ಇತರರನ್ನು ಕರ್ನಾಟಕ ಮಾದಾರ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಎಚ್ .ಮುನಿಯಪ್ಪ , ಮಾಜಿ ಸಚಿವ ಎಚ್ .ಆಂಜನೇಯ, ವಿಜಯನಗರ ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ ಅವರು ಆಯ್ಕೆ ಮಾಡಿ ಆದೇಶ ನೀಡಿದ್ದಾರೆ.

22ಹೆಚ್ .ಆರ್ .ಪಿ.ಪೋಟೋ,03- ಹರಪನಹಳ್ಳಿ ತಾಲೂಕು ಕರ್ನಾಟಕ ಮಾದರ ಮಹಾಸಭಾ ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಕೆ.ಎಚ್ . ಮುನಿಯಪ್ಪ , ಮಾಜಿ ಸಚಿವ ಎಚ್ .ಆಂಜನೇಯ,ಜಿಲ್ಲಾಧ್ಯಕ್ಷ ನಿಂಬಗಲ್ ರಾಮಕೃಷ್ಣ ಅವರು ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿದರು.