ಚಿತ್ರಶೀರ್ಷಿಕೆಗಳು 27ಎಸ್ ಜಿಆರ್ 6 ಸಾಗರ ತಾಲ್ಲೂಕಿನ ಹಂಸಗಾ ಧಿ(ಅ)

Contributed bykugweprakash@gmail.com|Vijaya Karnataka
historic awards ceremony held at hansaga
ಚಿತ್ರಶೀರ್ಷಿಕೆಗಳು

27ಎಸ್ ಜಿಆರ್ 6
ಸಾಗರ ತಾಲೂಕು ಹಂಸಗಾರಿನ ಎಚ್ .ಡಿ.ಕೃಷ್ಣಮೂರ್ತಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕೊಡಮಾಡುವ ಎಚ್ .ಡಿ.ಕೃಷ್ಣಮೂರ್ತಿ ಪ್ರಶಸ್ತಿ-2026ನ್ನು ಪ್ರಸಿದ್ಧ ಮದ್ದಲೆವಾದಕ ಮಂಜುನಾಥ ಗುಡ್ಡೆದಿಂಬ ಅವರಿಗೆ ಹಂಸಗಾರಿನಲ್ಲಿಭಾನುವಾರ ನಡೆದ ಸಮಾಂಭದಲ್ಲಿಪ್ರದಾನ ಮಾಡಲಾಯಿತು. ಟ್ರಸ್ಟ್ ನ ಸಂಚಾಲಕ ಎಚ್ .ಡಿ.ವಿದ್ಯಾಶಂಕರ, ರೂಪಾ, ಸುಬ್ಬರಾವ್ , ವಿ.ಮಮತಾ, ಶ್ರೀಕೃಷ್ಣ, ಪದ್ಮಶ್ರೀ, ಅರ್ಚನಾ, ಶ್ರೀವತ್ಸ ಗುಡ್ಡೆದಿಂಬ, ಜಾನಕಮ್ಮ, ಪ್ರಕಾಶ, ನಿರ್ಮಲ ಮತ್ತಿತರರಿದ್ದರು.

27ಎಸ್ ಜಿಆರ್ 7

ಸಾಗರದ ಇನ್ನರ್ ವೀಲ್ ಕ್ಲಬ್ ಆಫ್ ಸಾಗರ್ ಯೂನಿಕ್ ವತಿಯಿಂದ ಜೀವನ್ ಧಾರ ಯೋಜನೆಯಡಿ ಸರಕಾರಿ ಉಪ ವಿಭಾಗೀಯ ಆಸ್ಪತ್ರೆಯಲ್ಲಿಇತ್ತೀಚೆಗೆ ಡಯಾಲಿಸಿಸ್ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಕ್ಲಬ್ ಅಧ್ಯಕ್ಷೆ ಪದ್ಮ ರಾಜೀವ್ , ಕಾರ್ಯದರ್ಶಿ ಭವಾನಿ ಪುಟ್ಟಪ್ಪ, ಖಜಾಂಚಿ ಡಾ.ರಾಜನಂದಿನಿ ಕಾಗೋಡು, ಕ್ಲಬ್ ಮಾಜಿ ಅಧ್ಯಕ್ಷೆ ಸುಶೀಲಾ ವೆಂಕಟೇಶ್ , ಸದಸ್ಯರುಗಳಾದ ವಿಜೇತ ಜಗದೀಶ್ , ಬನ್ಸಿ ಚಂದ್ರಶೇಖರ್ , ಶರಣ್ಯ, ನವೀನ್ ಮತ್ತಿತರರಿದ್ದರು.