ಎಕ್ಸೆಲ್ ಟೆಕ್ನೊ ಸ್ಕೂಲ್ ನಲ್ಲಿಪ್ರಕೃತಿ ಪೋಷಣಾ ದಿನ

Contributed byaravindahebbar1971@gmail.com|Vijaya Karnataka
nature conservation day celebration at excel techno school
ವಿಕ ಸುದ್ದಿಲೋಕ ಬೆಳ್ತಂಗಡಿ

ಅಳಿವಿನಂಚಿನಲ್ಲಿರುವ ಪ್ರಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿಎಳೆಹರೆಯದಲ್ಲೇ ಜಾಗೃತಿ ಮೂಡಿಸುವ ಸದುದ್ದೇಶದಿಂದ ಎಕ್ಸೆಲ್ ಟೆಕ್ನೋ ಶಾಲೆ ಗುರುವಾಯನಕೆರೆಯಲ್ಲಿಪೂರ್ವ ಪ್ರಾಥಮಿಕ ವಿಭಾಗದ ಪುಟಾಣಿಗಳಿಗೆ ಪ್ರಕೃತಿ ಪೋಷÜಣಾ ದಿನವನ್ನು ಆಚರಿಸಲಾಯಿತು.
ಸಂಯೋಜಕಿ ಲೀನಾ ಫ್ಲೋರಿನ್ ಪಿಂಟೋ ಸಾರಥ್ಯ ಹಾಗೂ ಮಾರ್ಗದರ್ಶನದಂತೆ ಮಕ್ಕಳು ಹಸಿರು ಬಣ್ಣದ ಉಡುಗೆಯಲ್ಲಿಕಂಗೊಳಿಸಿದರು. ಜತೆಗೆ ತಂದಿದ್ದ ಹಸಿರು ಬಣ್ಣದ ವಸ್ತುಗಳು ಹಾಗೂ ಆಟಿಕೆಗಳನ್ನು ಪ್ರದರ್ಶಿಸಿದರು. ಶಿಕ್ಷಕಿಯರಾದ ಗೀತಾ, ಜೋಸ್ಲಿಟಾ ಲೋಬೊ, ಪೂರ್ಣಿಮಾ ಆಚಾರ್ಯ, ಲವೀನಾ, ಪ್ರೇಮಾ, ವಿಲ್ಮಾ ಚೇತನಾ ಹಾಗೂ ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.

28ಎಂಜೆ ಎಕ್ಸೆಲ್ ನರ್ಚರ್ .

ಚಿತ್ರ ವಿವರ-

ಎಕ್ಸೆಲ್ ಟೆಕ್ನೊ ಸ್ಕೂಲ್ ನಲ್ಲಿಪ್ರಕೃತಿ ಪೋಷÜಣಾ ದಿನವನ್ನು ಆಚರಿಸಲಾಯಿತು.