ಕ್ರಿಯೇಟಿವ್ ಪಿಯು ಕಾಲೇಜಿನ 26 ವಿದ್ಯಾರ್ಥಿಗಳು ಐಐಟಿ, ಎನ್ ಐಟಿ, ಐಐಐಟಿ ಸಂಸ್ಥೆಗಳಿಗೆ ಆಯ್ಕೆ

Contributed byvkkarkala@gmail.com|Vijaya Karnataka
26 students of creative pu college selected for iit nit iiit institutions
ವಿಕ ಸುದ್ದಿಲೋಕ ಕಾರ್ಕಳ

2026-27ನೇ ಸಾಲಿನ ಜೆಒಎಸ್ ಎಎ ಕೌನ್ಸೆಲಿಂಗ್ ನ ಮೊದಲ ಸುತ್ತಿನ ಸೀಟ್ ಹಂಚಿಕೆ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 26 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿ , ಎನ್ ಐಟಿ ಹಾಗೂ ಐಐಐಟಿ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಆಯ್ಕೆಯಾಗಿದ್ದಾರೆ.
ಆಯ್ಕೆಯಾದವರಲ್ಲಿನಾಲ್ವರು ವಿದ್ಯಾರ್ಥಿಗಳು ಐಐಟಿ, 9 ವಿದ್ಯಾರ್ಥಿಗಳು ಎನ್ ಐಟಿ ಹಾಗೂ 13 ವಿದ್ಯಾರ್ಥಿಗಳು ಐಐಐಟಿ ಸಂಸ್ಥೆಗಳಿಗೆ ಪ್ರವೇಶ ಪಡೆದಿದ್ದಾರೆ.

ಐಐಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು: ನಾಗದೇವ್ ಎಂ.ಜಿ.-ಐಐಟಿ ಗುವಾಹಟಿ, ನಮಿತ್ ಕೆ.ಹೆಗಡೆ-ಐಐಟಿ ಹೈದರಾಬಾದ್ , ಪ್ರಥಮ್ ತಮ್ಮನಗೌಡರ್ -ಐಐಟಿ ಗಾಂಧಿನಗರ ಮತ್ತು ರಶ್ಮಿ ಆರ್ .ಎಚ್ .-ಐಐಟಿ ಭುವನೇಶ್ವರ್ .

ಎನ್ ಐಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು: ತೇಜಸ್ ಆರ್ .ಬಿ.-ಎನ್ ಐಟಿಕೆ ಸುರತ್ಕಲ್ , ತೇಜಸ್ ಹೆಗಡೆ-ಎನ್ ಐಟಿಕೆ ಸುರತ್ಕಲ್ , ದಿಶಾಂತ್ ಎಂ.-ಎನ್ ಐಟಿಕೆ ಸುರತ್ಕಲ್ , ಮನೋಜ್ ಎಸ್ .-ಎನ್ ಐಟಿ ಪಾಟ್ನಾ, ಅಕ್ಷಿತ್ ಆರ್ .ಹೆಗಡೆ-ಎನ್ ಐಟಿ ಭೋಪಾಲ್ , ಅನಿರುದ್ಧ್ ಉಪಾಧ್ಯಾಯ-ಎನ್ ಐಟಿ ಭೋಪಾಲ್ , ಬಸವರಡ್ಡಿ-ಎನ್ ಐಟಿ ಗೋವಾ, ಅಕ್ಷತಾ ಎಂ.ಹೆಗಡೆ-ಎನ್ ಐಟಿ ಆಂಧ್ರ ಪ್ರದೇಶ ಮತ್ತು ಧ್ರುವ ವಿ.ಬಿ.-ಎನ್ ಐಟಿ ಅರುಣಾಚಲ ಪ್ರದೇಶ.

ಐಐಐಟಿ ಪ್ರವೇಶ ಪಡೆದ ವಿದ್ಯಾರ್ಥಿಗಳು: ಧನುಷ್ ಎಚ್ .ಎ.-ಐಐಐಟಿ ಜಬಲ್ ಪುರ್ , ಸಂವಿತ್ ಅಮಿತ್ ಗೋಕರ್ಣ-ಐಐಐಟಿ ಗುವಾಹಟಿ, ಧೃಶ್ -ಐಐಐಟಿ ಗುವಾಹಟಿ, ಹೃತಿಕ್ ಮಹೇಶ್ -ಐಐಐಟಿ ಗುವಾಹಟಿ, ನಿನಾದ್ ಆರ್ .ನಾಯ್ ್ಕ-ಐಐಐಟಿ ಪುಣೆ, ಸುಕ್ಷೀತ್ ಜಿ.ಗೌಡ-ಐಐಐಟಿ ಸೂರತ್ , ಸಿಂಚನ ಎಸ್ . ಭಟ್ -ಐಐಐಟಿ ಕೊಟ್ಟಾಯಂ, ಪ್ರಜ್ವಲ್ ಭಟ್ -ಐಐಐಟಿ ಧಾರವಾಡ, ಪ್ರಜ್ಞಾಲೋಚನ ಬಿ.ಆರ್ .-ಐಐಐಟಿ ಧಾರವಾಡ, ಪ್ರೀತಮ್ ಎನ್ .ಬಿ.-ಐಐಐಟಿ ಬಗಲ್ ಪುರ್ ಮತ್ತು ನಯನಾ ಡಿ.ಗೊಂಡ-ಐಐಐಟಿ ತಿರುಚಿರಾಪಳ್ಳಿ.

ಕುಶಾಲ್ ಎಲ್ . ಅವರು ಎಸ್ ಪಿಎ ಭೋಪಾಲ್ ಹಾಗೂ ತನ್ಮಯ್ ಆರ್ .ಜಾದವ್ ಅವರು ಎಸ್ ಪಿಎ ವಿಜಯವಾಡಕ್ಕೆ ಆಯ್ಕೆಯಾಗಿದ್ದಾರೆ.