(ಧಿಬೆಂಗಧಿಳೂಧಿರಿಧಿನಿಂದ ವಧಿರದಿ ಬಧಿರಧಿಲಿದೆ.

Contributed byShivamurthy.Juptimath@timesgroup.com|Vijaya Karnataka

ತಿ.ನರಸೀಪುರ ಕೆಎಸ್‌ಐಸಿ ಫಿಲೇಚರ್‌ ಕಾರ್ಖಾನೆಯ ಐದು ಎಕರೆ ಭೂಮಿಯನ್ನು ಕ್ರೀಡಾಂಗಣಕ್ಕೆ ನೀಡಿದ್ದಕ್ಕೆ ಆತಂಕ ಮೂಡಿತ್ತು. ಕಾರ್ಖಾನೆ ಆವರಣದಲ್ಲಿ 500ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗಿರುವುದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರವನ್ನು ವಿಜಯ ಕರ್ನಾಟಕ 'ಉಳಿ 'ರೇಷ್ಮೆ ಅಸ್ಮಿತೆ' ಸರಣಿ ಪ್ರಕಟಿಸಿ ಗಮನ ಸೆಳೆದಿತ್ತು.

public opposition to sports ground construction in ksic factory area

ತಿ.ನರಸೀಪುರದಲ್ಲಿರುವ ಕೆಎಸ್ ಐಸಿ ಫಿಲೇಚರ್ ಕಾರ್ಖಾನೆಯ ಆವರಣದಲ್ಲಿಐಧಿದು ಎಕರೆ ಭೂಮಿಯನ್ನು ಕ್ರೀಡಾಂಗಣ ನಿರ್ಮಿಸಲು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾವಣೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿತೀವ್ರ ಕಳವಳ ವ್ಯಧಿಕ್ತಧಿವಾಧಿಗಿತ್ತು. ಶತಮಾನಗಳ ಇತಿಹಾಸವಿರುವ ಕಾರ್ಖಾನೆ ಆವರಣ ಕ್ರೀಡಾಪ್ರೇಮಿಗಳು ಮತ್ತು ಕಾರ್ಖಾನೆ ಸಿಬ್ಬಂದಿ ನಡುವೆ ಮುನಿಸಿಗೆ ವೇದಿಕೆಯಾಗಿತ್ತು. ಇದರ ಜತೆಗೆ ಕ್ರೀಡಾಂಗಣ ನಿರ್ಮಾಣಕ್ಕೆ ಕಾರ್ಖಾನೆ ಆವರಣದಲ್ಲಿರುವ 500ಕ್ಕೂ ಹೆಚ್ಚು ಮರಗಳನ್ನು ಹಧಿನನ ಮಾಧಿಡಧಿಬೇಧಿಕಿಧಿರುಧಿವುದು ಪಧಿರಿಧಿಸರ ಪ್ರಿಧಿಯರ ಆಧಿಕ್ರೋಧಿಶಕ್ಕೆ ಗುಧಿರಿಧಿಯಾಧಿಗಿತ್ತು. ಈ ಎಲ್ಲವಿಧಿಷಧಿಯಧಿಗಧಿಳನ್ನು ಒಧಿಳಧಿಗೊಂಡಂತೆ ಕಾಧಿರ್ಖಾನೆ ಉಧಿಳಿಧಿವಿಗೆ ವಿಧಿಜಯ ಕಧಿರ್ನಾಧಿಟಕ ‘ಧಿ‘ಉಧಿಳಿಧಿಯಲಿ ರೇಷ್ಮೆ ಅಧಿಸ್ಮಿಧಿತೆಧಿ’ಧಿ’ ಸಧಿರಣಿ ಪ್ರಧಿಕಧಿಟಿಸಿ ಸಧಿರಧಿಕಾಧಿರದ ಗಧಿಮನ ಸೆಧಿಳೆಧಿದಿತ್ತು.