ವಿಕ ಸುದ್ದಿಲೋಕ ಯಳಂದೂರು
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸೇರಿದ ತೆಂಗಿನಮರಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ತೆಂಗಿನಮರ ಸುಟ್ಟು ಬಸ್ಮವಾಗಿದೆ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡಕ್ಕೆ ಹೊಂದಿಕೊಂಡಂತ್ತಿರುವ ತೆಂಗಿನಮರದ ಗರಿಗಳು ವಿದ್ಯುತ್ ತಂತಿಗೆ ಗಾಳಿ ಬಂದಾಗ ಒಂದಕ್ಕೊಂದು ವಿದ್ಯುತ್ ತಂತಿಗಳು ಜೋಡಣೆಯಾಗಿ ಬೆಂಕಿ ಕಾಣಿಸಿಕೊಂಡು ತೆಂಗಿನಮರ ಶರ್ಟ್ ಸಕ್ರ್ಯೂಟ್ ನಿಂದ ಹೊತ್ತಿ ಉರಿದಿದೆ. ಕಚೇರಿ ಒಳಗೆ ವಿದ್ಯುತ್ ಪ್ಯೂಜ್ ನಿಂದ ವಿದ್ಯುತ್ ಸ್ಥಗಿತಗೊಂಡು ಕಚೇರಿಗೆ ಮತ್ತು ಅಕ್ಕಪಕ್ಕದ ಮನೆಗಳಿಗೆ ಹೆಚ್ಚಿನ ಅನುಹುತವಾಗುವುದು ತಪ್ಪಿದೆ.
ಸಿಹೆಚ್ ಎನ್ 13 ವೈಎಲ್ ಡಿ
ಪೊಟೊ ಕ್ಯಾಪ್ಸನ್ 3
ಯಳಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸೇರಿದ ತೆಂಗಿನ ಮರಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ತೆಂಗಿನಮರ ಹೊತ್ತಿ ಉರಿಯಿತು.

