ಗಂಗಾ ಕಲ್ಯಾಣ ಯೋಜನೆ ಕಾಮಗಾರಿಗೆ ಚಾಲನೆ

Contributed byprabhat.shenvi@timesgroup.com|Vijaya Karnataka

ಸತ್ತಿ ಗ್ರಾಮದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದ ಗಂಗಾ ಕಲ್ಯಾಣ ಯೋಜನೆ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಈ ಹಿಂದೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಭವಿಷ್ಯದಲ್ಲಿ ಇನ್ನಷ್ಟು ಅನುದಾನ ತಂದು ಗ್ರಾಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು. ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು. ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

launch of ganga kalyan project works gains fame in the taluk

ವಿಕ ಸುದ್ದಿಲೋಕ ನಂದೇಶ್ವರ

ಸತ್ತಿ ಗ್ರಾಮದಲ್ಲಿಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಬರುವ ದಿನಗಳಲ್ಲಿಇನ್ನೂ ಹೆಚ್ಚು ಅನುದಾನ ತಂದು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸಮೀಪದ ಸತ್ತಿ ಗ್ರಾಮಲ್ಲಿಸಂಜೆ ಒಂದು ಕೋಟಿ ರೂ. ವೆಚ್ಚದ ಗಂಗಾ ಕಲ್ಯಾಣ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ವೇಳೆ ಗ್ರಾಮಸ್ಥರು ಶಾಸಕರನ್ನು ಸತ್ಕರಿಸಿದರು.

ತಾಪಂ ಮಾಜಿ ಸದಸ್ಯ ಜಡೆಪ್ಪ ಕುಂಬಾರ, ಪ್ರಕಾಶ ಭೂಸಣ್ಣವರ, ಸಿದ್ಧಯ್ಯ ಮಠಪತಿ, ಅಥಣಿ ತಾಲೂಕು ತಳವಾರ ಮಹಾಸಭಾ ಅಧ್ಯಕ್ಷ ಬಾಪು ಗಸ್ತಿ, ಕೃಷ್ಣಾ ಸಕ್ಕರೆ ಕಾರ್ಖಾನೆ ಸದಸ್ಯ ಹನುಮಂತ ಜಗದೇವ, ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ, ಸಂಜೀವ ಗಡ್ಯಾಗೋಳ, ಮಹಾದೇವಗೌಡ ಪಾಟೀಲ, ಈರಪ್ಪ ತಮದಡ್ಡಿ, ಶಿವಾನಂದ ನಂದೇಶ್ವರ, ಶ್ರೀನಿವಾಸ ಕುಲಕರ್ಣಿ, ಈಶ್ವರ ಮುಜಗೋಣಿ, ಮಲ್ಲಪ್ಪ ಶೇಗುಣಸಿ, ಪರಪ್ಪ ಚಮಕೇರಿ, ಶಂಕರ ಮಟ್ಟೆಪ್ಪನವರ, ಅಣ್ಣಪ್ಪ ಹುದ್ದಾರ, ಉಮರ ತಾಸಗಾಂವ, ಸುರೇಶ ಲಿಂಗರೆಡ್ದಿ, ರಾಮಪ್ಪ ಪರಟಿ, ಬಸಪ್ಪ ಚಂಡಕಿ, ಅಭಿಯಂತರ ಪ್ರದೀಪ ಪಾಟೀಲ, ಅಣ್ಣಪ್ಪ ಬ್ಯಾಳಗೌಡರ, ಗುರು ಭೂಸಣ್ಣವರ ಮತ್ತಿತರರಿದ್ದರು.

- 13 ಎನ್ ಡಿಆರ್ 1

ಸತ್ತಿ ಗ್ರಾಮದಲ್ಲಿಗಂಗಾ ಕಲ್ಯಾಣ ಯೋಜನೆಗೆ ಚಾಲನೆ ನೀಡಿದ ಶಾಸಕ ಲಕ್ಷ್ಮಣ ಸವದಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು.