‘ಧಿನೈತಿಕ ಸಮಾಜ ನಿಧಿರ್ಮಿಧಿಸಧಿಲು ಗೀತೆಯ ಸಂದೇಧಿಶ ಅಗತ್ಯ’
ವಿಕ ಸುದ್ದಿಲೋಕ ಸಿರುಗುಪ್ಪ
‘ಧಿ‘ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ, ಅದು ಜೀವನದ ಮಾರ್ಗದರ್ಶಕ ಗ್ರಂಥವಾಗಿದೆ. ಅದರಲ್ಲಿರುವ ಕರ್ಮಯೋಗ, ಭಕ್ತಿ ಮತ್ತು ಜ್ಞಾನ ಮಾರ್ಗಗಳ ಸಮನ್ವಯವು ವ್ಯಧಿಕ್ತಿತ್ವ ವಿಧಿಕಧಿಸಧಿನಕ್ಕೆ ದಾರಿ ತೋಧಿರುಧಿತ್ತಧಿದೆ,ಧಿ’’ ಎಂದು ಹಾಸ್ಯಕಲಾವಿದ ಜೆ.ನರಸಿಂಹಮೂರ್ತಿ ಹೇಧಿಳಿಧಿದಧಿರು.
ತಾಲೂಕಿನ ಅರಳಿಗನೂರು ಗ್ರಾಮದಲ್ಲಿಕನ್ನಡ ಸಾಹಿತ್ಯ ಪರಿಷತ್ ನಿಂದ ಶಧಿನಿಧಿವಾಧಿರ ಹಮ್ಮಿಕೊಂಡಿದ್ದ ‘ಭಗವದ್ಗೀತೆಯಲ್ಲಿಜೀವನ ಮೌಲ್ಯಗಳುಧಿ’ ಧಿವಿಧಿಷಧಿಯ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿಮಾಧಿತಧಿನಾಧಿಡಿಧಿದಧಿರು.
‘ಧಿ‘ಗ್ರಾಮೀಣ ಸಮಾಜದಲ್ಲಿನೈತಿಕ ಮೌಲ್ಯಗಳ ಬಲವರ್ಧನೆಗೆ ಗೀತೆಯ ಉಪದೇಶಗಳು ಅತ್ಯಂತ ಪ್ರಸ್ತುತವಾಧಿಗಿವೆ,’’ ಎಂದಧಿರು.
ದತ್ತಿದಾನಿ ವೆಂಕಟೇಶ್ ಯಾದವ್ ಮಾತನಾಡಿ, ‘ಧಿ‘ಗ್ರಾಮೀಣ ಭಾಗದಲ್ಲಿಸಾಹಿತ್ಯ ಮತ್ತು ಆಧ್ಯಾತ್ಮಿಕ ಚಿಂತನೆಗಳ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಇಂತಹ ಉಪನ್ಯಾಸಗಳು ಯುವಜನರಲ್ಲಿಸಂಸ್ಕಾರ ಮತ್ತು ಆತ್ಮವಿಶ್ವಾಸ ಬೆಳೆಸುತ್ತವೆ,’’ ಎಂದಧಿರು.
ಕಧಿಸಾಧಿಪ ತಾಲೂಧಿಕು ಅಧ್ಯಕ್ಷ ಡಾ.ಮಧುಸೂದನ ಕಾರಿಗನೂರು ಮಾತನಾಡಿ, ಧಿ‘ಧಿ‘ಸಾಹಿತ್ಯ ಪರಿಷತ್ತು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುತ್ತಿದೆ. ಭಗವದ್ಗೀತೆಯು ಮಾನವೀಯತೆ, ಸಮಾನತೆ ಮತ್ತು ಧೈರ್ಯದ ಪಾಠ ಕಲಿಸುತ್ತದೆ,’’ ಎಂದಧಿರು.
ತಾಲೂಕು ಯಾದವ ಸಂಘದ ಅಧ್ಯಕ್ಷ ಫಕ್ಕೀರಪ್ಪ, ನಿಧಿವೃತ್ತ ಉಪನ್ಯಾಸಕ ಶಿವಕುಮಾರ್ .ಎಸ್ .ಬಳಿಗಾರ್ ಸೇರಿ ಗ್ರಾಧಿಮದ ಪ್ರಮುಖರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
* ಬಿಎಲ್ ವೈ15ಎಸ್ ಜಿಪಿ1:
ಸಿರುಗುಪ್ಪ ತಾಲೂಕಿಧಿನ ಅರಳಿಗನೂರು ಗ್ರಾಮದಲ್ಲಿಧಿನಧಿಡೆಧಿದ ದತ್ತಿ ಉಪನ್ಯಾಸಕ ಕಾರ್ಯಕ್ರಮದಲ್ಲಿಹಾಸ್ಯ ಕಲಾವಿದ ಜೆ.ನರಸಿಂಹಮೂರ್ತಿ ಮಾತನಾಡಿದರು.

