ಸಿಧಿಡಿಲು ಬಧಿಡಿದು ಅಧಿಪಾರ ಹಾಧಿನಿ

Contributed byabhilash.gowda7707@gmail.com|Vijaya Karnataka

ಹೂಗ್ಯಂ ಗ್ರಾಮದಲ್ಲಿ ಸಿಡಿಲು ಅಬ್ಬರಕ್ಕೆ 4 ತೆಂಗಿನ ಮರಗಳು ಹೊತ್ತಿ ಉರಿದಿವೆ. ಮನೆಯೊಳಗಿದ್ದ ಎಲೆಕ್ಟ್ರಾನಿಕ್ ಪರಿಕರಗಳು, ಬ್ಯಾಟರಿಗಳು ಸೇರಿದಂತೆ ಹಲವು ವಸ್ತುಗಳು ಸುಟ್ಟು ನಷ್ಟ ಸಂಭವಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಘಟನೆ ಮಂಗಳವಾರ ಸಂಜೆ ನಡೆದಿದೆ.

did lightning strike causing destruction coconut trees burned in hoogyam

ಸಿಧಿಡಿಲು ಬಧಿಡಿದು ಅಧಿಪಾರ ಹಾಧಿನಿ

*4 ತೆಂಗಿನ ಮರ, ಗೃಧಿಹೋಧಿಪಧಿಯೋಗಿ ವಧಿಸ್ತುಧಿಗಳು ನಾಧಿಶ

ಹನೂರು: ತಾಲೂಕಿನ ಗಧಿಡಿಧಿಭಾಧಿಗದ ಗ್ರಾಮ ಹೂಗ್ಯಂನಧಿಲ್ಲಿಮಂಗಳವಾರ ಸಂಜೆ ಸಿಡಿಲು ಬಧಿಡಿದು ತೆಂಗಿನ ಮರಗಳ ಸಧಿಹಿತ ಮಧಿನೆಧಿಯಧಿಲ್ಲಿಧಿಯಧಿಲ್ಲಿನ ಗೃಧಿಹೋಧಿಪಧಿಯೋಗಿ ವಧಿಸ್ತುಧಿಗಳು ಸುಟ್ಟು ಹೋಧಿಗಿವೆ.

ಗ್ರಾಮದ ಹೊರ ವಧಿಲಧಿಯಧಿದಧಿಲ್ಲಿಧಿರುವ ಚಿಕ್ಕರಾವಳಮ್ಮ ಎಂಬುಧಿವಧಿರಿಗೆ ಸೇರಿದ ತೋಟದ ಮನೆಯಲ್ಲಿಅಧಿವಧಿಘಡ ಸಂಭಧಿವಿಧಿಸಿದೆ. ಸಿಧಿಡಿಧಿಲಿನ ಆಧಿರ್ಭಧಿಟಕ್ಕೆ 4 ತೆಂಗಿನ ಮರಗಳು ಸುಟ್ಟು ಹೋಧಿಗಿವೆ. ಜಧಿತೆಗೆ ಮಧಿನೆಧಿಯೊಧಿಳಧಿಗಿದ್ದ ಎಧಿಲೆಧಿಕ್ಟ್ರಾಧಿನಿಕ್ ಪರಿಕರಗಳು, ಬ್ಯಾಟರಿ ಸೇರಿದಂತೆ ಹಲವಾರು ವಸ್ತುಗಳು ಸುಟ್ಟು ಹೋಗಿ ನಷ್ಟ ಸಂಭಧಿವಿಧಿಸಿದೆ. ಸಂಬಂಧಧಿಪಟ್ಟ ಅಧಿಧಿಧಿಕಾಧಿರಿಧಿಗಳು ಪಧಿರಿಧಿಶೀಧಿಲಿಸಿ ಸೂಕ್ತ ಪಧಿರಿಧಿಹಾರ ಕೊಧಿಡಿಧಿಸಧಿಬೇಕು ಎಂದು ಗ್ರಾಧಿಮಧಿಸ್ಥರು ಆಧಿಗ್ರಧಿಹಿಧಿಸಿಧಿದ್ದಾರೆ.

ಪೋಟೊ:01

ಹೂಗ್ಯಂ ಗ್ರಾಮದಲ್ಲಿಮಂಗಳವಾರ ಸಂಜೆ ಸಿಡಿಲು ಬಧಿಡಿಧಿದು ತೆಂಗಿನ ಮರ ಹೊತ್ತಿ ಉಧಿರಿಧಿಯಿಧಿತು.