17ಸಿಟಿಪಿಆರ್ 1:
ಚಿತ್ತಾಪುರ ಅನುದಾನಿತ ಪ್ರಾಥಮಿಕ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿಧಿರಾಧಿದಾರ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಸಂತೋಷ ಕೋಮಟೆ, ಮಸ್ತಾನ ಪಟೇಲ್ ಇದ್ದರು.
* ಚಿತ್ತಾಪುರದಲ್ಲಿಅನುದಾನಿತ ಪ್ರಾಥಮಿಕ ಶಿಕ್ಷಕರ ಸಂಘದಿಂದ ಮನವಿ
ಗಣತಿಯಲ್ಲಿವಿಶೇಷ ಶಿಧಿಕ್ಷಧಿಕಧಿರಿಗೆ ವಿನಾಯಿತಿ ಕಧಿಲ್ಪಿಧಿಸಿ
ವಿಕ ಸುದ್ದಿಲೋಕ ಚಿತ್ತಾಪುರ
ಭಾರತ ಸಧಿರಧಿಕಾಧಿರದ ವತಿಯಿಂದ ಏಪ್ರಿಲ್ ನಲ್ಲಿನಡೆಸಲು ಉದ್ದೇಶಿಸಲಾಗಿರುವ ಜನಗಣತಿಯಲ್ಲಿವಿಶೇಷ ಶಿಕ್ಷಕರಿಗೆ ವಿನಾಯಿತಿ ಕಲ್ಪಿಸಿ ಕೈಬಿಡುವಂತೆ ಅನುದಾನಿತ ಪ್ರಾಥಮಿಕ ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿಧಿರಾಧಿದಾರ ಅವರಿಗೆ ಮನವಿ ಸಧಿಲ್ಲಿಧಿಸಧಿಲಾಧಿಯಿಧಿತು.
ಜಾತಿ ಗಣತಿ, ಜನಗಣತಿಯಂತೆ ಪ್ರತಿಯೊಂದು ಸಧಿರಧಿಕಾಧಿರದ ಗಣತಿಗಾಗಿ ಶಿಕ್ಷಕರನ್ನು ನೇಮಕ ಮಾಡುತ್ತಾರೆ. ಗರ್ಭಿಣಿಯರು, ಅಂಗವಿಕಲರು, ಚಿಕ್ಕ ಮಕ್ಕಳಿರುವ ಮಹಿಳಾ ಶಿಕ್ಷಕರು , ತೀವ್ರ ಅನಾರೋಗ್ಯದಿಂದ ಬಳಲುತ್ತಿರುವರು, 55 ವರ್ಷ ಮೇಲ್ಪಟ್ಟವರು ಹಾಗೂ ಒಂದು ಊರಿನಿಂದ ಇನ್ನೊಂದು ಶೈಕ್ಷಣಿಕ ತಾಲೂಕಿನಿಂದ ಇನ್ನೊಂದು ಶೈಕ್ಷಣಿಕ ತಾಲೂಕಿಗೆ ಗಣತಿಗಾಗಿ ಶಿಕ್ಷಕರನ್ನು ನಿಯುಕ್ತಿ ಮಾಡಬಾರದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿತಾಧಿಲೂಕು ಅಧ್ಯಕ್ಷ ಸಂತೋಷ ಕೋಮಟೆ, ಪ್ರಮುಖರಾದ ಶ್ರೀಶೈಲ್ ಮಠ್ , ಮಸ್ತಾನ್ ಪಟೇಲ್ ಪರಶುರಾಮ, ವಿಶ್ವನಾಥ ಪೊದ್ದರ ಇದ್ದರು.

