ರಾಯಚೂರು- ಮಹಾಪ್ರಸಾದ, ವೈದ್ಯಕೀಯ ಶಿಬಿರ

Contributed bysanthoshaanampalli7@gmail.com|Vijaya Karnataka

ರಾಯಚೂರು ನಗರದಲ್ಲಿ ಶ್ರೀಶೈಲ ಯಾತ್ರಾರ್ಥಿಗಳಿಗೆ ಮಹಾಪ್ರಸಾದ ಹಾಗೂ ಉಚಿತ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ನಗರದ ಮುಗಳಖೋಡ ಮುಕ್ತಿಮಂದಿರ ಮಠದ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಯುಗಾದಿ ಪಾಡ್ಯ ನಿಮಿತ್ತ ಮಾ.19ರ ರಾತ್ರಿ ಹಾಗೂ ಮಾ.20ರ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಸೇವೆ ಲಭ್ಯವಿರುತ್ತದೆ. ಯಾತ್ರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.

free guidance and health camp for shri shaila pilgrims

ಶ್ರೀಶೈಲ ಪಾಯಾತ್ರಿಗಳಿಗೆ ಉಚಿತ ಸೇವೆ

ಮಹಾಪ್ರಸಾದ, ವೈದ್ಯಕೀಯ ಶಿಬಿರ

ವಿಕ ಸುದ್ದಿಧಿಲೋಕ ರಾಯಚೂರು

ನಗರದ ಈಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ನಾನಾ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಯೋಗದಲ್ಲಿಶ್ರೀಶೈಲದಿಂದ ಪಾದಯಾತ್ರೆ ಮಾಡಿ ಮರಳುತ್ತಿರುವ ಯಾತ್ರಾರ್ಥಿಗಳಿಗೆ 4ನೇ ರ್ವದ ಮಹಾಪ್ರಸಾದ ವಿತರಣೆ ಹಾಗೂ ಉಚಿತ ವೈದ್ಯಕೀಯ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,’’ ಎಂದು ದೇವಧಿಸ್ಥಾನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಮಿರ್ಜಾಧಿಪುರ ಹೇಳಿಧಿದಧಿರು.

ನಗರದಲ್ಲಿಮಂಗಳವಾರ ಸುದ್ದಿಧಿಗೋಧಿಷ್ಠಿಧಿಯಲ್ಲಿಮಾತನಾಡಿದ ಅವರು, ‘‘ನಗರದ ಲಿಂಗಸೂಗೂರು ರಸ್ತೆ (ಬೈಪಾಸ್ ರಸ್ತೆ ಹತ್ತಿರ) ಮುಗಳಖೋಡ ಮುಕ್ತಿಮಂದಿರ ಮಠದ ಆವರಣದಲ್ಲಿನಡೆಯಲಿದೆ. ಯುಗಾದಿ ಪಾಡ್ಯ ನಿಮಿತ್ತ ಮಾ.19ರಂದು ರಾತ್ರಿ ಹಾಗೂ ಮಾ.20ರಂದು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ನಿರಂತರ ಈ ಸೇವಾ ಕಾರ್ಯ ನಡೆಯಲಿದೆ. ನಗಧಿರದ ಗಣೇಶ ಕಾಲೊನಿ (ಡ್ಯಾಡಿ ಕಾಲೊನಿ) ಹಾಗೂ ನಗರದ ನಾನಾ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಯೋಗದಲ್ಲಿಈ ಮಹತ್ವದ ಸೇವೆ ಜರುಗಲಿದೆ. ಯಾತ್ರಾರ್ಥಿಗಳು ಸದುಪಯೋಗ ಪಡೆದುಕೊಳ್ಳಧಿಬೇಕು,’’ ಎಂದರು.

ಮುಖಂಡರಾದ ಡಾ.ನಾಗರಾಜ್ ಭಾಲ್ಕಿ, ಚನ್ನಬಸವ ಮಿರ್ಜಾಪುರ, ಗಿರಿಯಪ್ಪ ಕಾರ್ಡಕಲ್ , ನಾಗಯ್ಯ ಸ್ವಾಮಿ ಇದ್ದರು.