ಬಿಧಿಎಧಿಸ್ ಧಿವೈ ಅಭಿನಂದನೆಗೆ ಕೋಟೆ ನಾಧಿಡಿಧಿನಲ್ಲಿಸಿಧಿದ್ಧತೆ

Contributed byKeerthi Prasad|Vijaya Karnataka

A grand felicitation event is being planned for former Chief Minister B.S. Yeddyurappa in Chitradurga. The celebration marks his completion of 50 years in active politics. Preparations are underway to host over 10 lakh people from across the state. National leaders and pontiffs are expected to attend the event. The program will highlight his contributions to farmers and women's education.

preparations for a grand felicitation ceremony for bs yediyurappa in chitradurga with over 10 lakh attendees expected

ವಿಕ ಸುದ್ದಿಲೋಕ ಬೆಂಗಳೂರು ಸುದೀರ್ಘ 50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣಗೊಳಿಸಿರುವ ರೈತಪರ ಹೋರಾಟಗಾರ ಮಾಜಿ ಸಿಎಂ ಬಿ.ಎಸ್ . ಯಡಿಯೂರಪ್ಪ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲು ಮೇ ತಿಂಗಳಲ್ಲಿಸಧಿಮಾಧಿರಂಭ ಆಯೋಜಿಸಲು ಸಿದ್ಧತೆ ಶುರುವಾಗಿದೆ. ಚಿತ್ರದುರ್ಗದಲ್ಲಿ ಸಧಿಮಾಧಿವೇಶ ನಧಿಡೆಧಿಯಧಿಲಿದ್ದು, ಸುಮಾರು 200 ಎಕರೆಯಲ್ಲಿಬೃಹತ್ ವೇದಿಕೆ ನಿರ್ಮಿಸಲು ಆಪ್ತ ಬಳಗ ಚಿಂತಿಸಿದೆ. ಎಲ್ಲಜಿಧಿಲ್ಲೆಧಿಗಧಿಳಿಂದ 10 ಲಕ್ಷಕ್ಕೂ ಹೆಚ್ಚು ಮಂದಿ

ಸೇಧಿರಿಧಿಸುವ ನಿರೀಕ್ಷೆ ಇದೆ. ನಾಡಿನ ಎಲ್ಲಪ್ರಮುಖ ಮಠಾಧಿಪತಿಗಳ ಸಮ್ಮುಖದಲ್ಲಿ ಸನ್ಮಾನಿಸುವ ಸಮಾರಂಭದ ಸಿದ್ಧತೆಧಿಗೆ ಚಾಲನೆ ದೊರಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲು ಸ್ವಾಗತ ಸಮಿತಿ ಚಿಂತಿಸಿದೆ. ಜತೆಗೆ ಯಡಿಯೂರಪ್ಪನವರು ಜಾರಿಗೊಳಿಸಿದ ಯೋಜನೆಗಳ ಫಲಾನುಭವಿಗಳನ್ನು ಸಧಿಭೆಗೆ ಆಹ್ವಾನಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಬಿಧಿಎಧಿಸ್ ವೈ ಪಕ್ಷ ಸಂಘಧಿಟನೆ, ರೈತರು, ಬಡವರು, ಕಾರ್ಮಿಕರು, ಶೋಷಿತರು ಸೇರಿದಂತೆ ನಾನಾ ವರ್ಗ, ಸಮುದಾಯಗಳ ಪರವಾಗಿ ದನಿ ಎತ್ತಿ ನಡೆಸಿದ ಹೋರಾಟಗಳು. ವಿಧಾನಮಂಡಲದಲ್ಲಿನ ಪ್ರಧಿಮಧಿಖ ವಿಧಿಚಾರ ಪ್ರಧಿಸ್ತಾಧಿಪ... ಹೀಗೆ ಅವರ ಹೋರಾಟ, ಜನಪರ ಯೋಜನೆಗಳು, ಕಾರ್ಯಕ್ರಮಗಳ ಕೊಡುಗೆಯ ಸಾಕ್ಷ್ಯಚಿತ್ರ ರೂಪಿಸಲು ತಂಡವೊಂದನ್ನು ರಚಿಸಲಾಗಿದೆ. ಹಾಗೆಯೇ ಸಮಾರಂಭ ಆಯೋಜನೆಗೆ ಸಮಿತಿಗಳು ರಚನೆಯಾಗಿವೆ ಈ ಬಗ್ಗೆ ಮಾಹಿತಿ ನೀಡಿರುವ ಗೋವಿಂದ ಕಾರಜೋಳ, ‘‘ಯಡಿಯೂರಪ್ಪ ಅವರಿಗೆ ಗಣ್ಯರು, ಪ್ರಮುಖರೆಲ್ಲಾಸೇರಿ ಚಿತ್ರದುರ್ಗದಲ್ಲಿಅಭಿನಂದನೆ ಸಲ್ಲಿಸಧಿಲಿಧಿದ್ದಾಧಿರೆ,’’ ಎಂದರು. ‘‘ರೈತರ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಯಡಿಯೂರಪ್ಪನವರು ಹೆಣ್ಣು ಮಕ್ಕಳ ವ್ಯಾಸಂಗಕ್ಕೂ ಪ್ರೋತ್ಸಾಹ ನೀಡಿದವರು. ಹೆಣ್ಣು ಮಕ್ಕಳಿಗಾಗಿ ವಸತಿ ಶಾಲೆಗಳ ನಿರ್ಮಾಣ ಮಾಡಿದ ಯಡಿಯೂರಪ್ಪನವರು, ಹೆಣ್ಣು ಮಕ್ಕಳು ಕುಟುಂಬಕ್ಕೆ ಭಾರವಾಗಬಾರದು ಎಂಬ ಕಾರಣಕ್ಕೆ ಭಾಗ್ಯಲಕ್ಷ್ಮೇ ಬಾಂಡ್ ಗಳನ್ನು ನೀಡಿದವರು. ಹಾಲಿನ ಪ್ರೋತ್ಸಾಹ ಧನ ಸೇರಿದಂತೆ ರೈತರಿಗೆ ನಾನಾ ಯೋಜನೆಗಳನ್ನು ಜಾರಿಗೊಳಿಸಿದವರು,’’ ಎಂದು ನೆನಪಿಸಿದರು. ‘‘ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಿದ ಬಳಿಕ ಮಾಹಿತಿ ನೀಡಲಾಗುವುದು. ನಾಡಿನ ಎಲ್ಲಜಿಲ್ಲೆಗಳಿಂದ ಸಾರ್ವಜನಿಕರು, ಅಭಿಮಾನಿಗಳು, ಬೆಂಬಲಿಗರು ಪಾಲ್ಗೊಳ್ಳಲು ಅನುಕೂಲವಾಗುವಂತೆ ಚಿತ್ರದುರ್ಗದಲ್ಲಿಸಮಾರಂಭ ನಡೆಸಲಾಗುತ್ತಿದೆ,’’ ಎಂದು ಹೇಳಿದರು.