ಮಧಿಕ್ಕಧಿಳಲ್ಲಿವೈಜ್ಞಾನಿಕ ಮಧಿನೋಧಿಭಾಧಿವ ಬೆಳೆಸಿ
ಶ್ರೀ ಹನುಮಂತನಾಥ ಸ್ವಾಮೀಧಿಜಿ
ವಿಕ ಸುದ್ದಿಲೋಕ ದೊಡ್ಡೇರಿ
ಮಗುವಿನ ಲಾಲನೆಪಾಲನೆ ಮಾಡುವ ಜತೆಗೆ ಉತ್ತಮ ಸಂಸ್ಕಾರ ಕಲಿಸುವುದು ಎಲ್ಲಾಪೋಧಿಷಧಿಕರ ಅದ್ಯ ಕರ್ತವ್ಯ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಧಿಜಿ ತಿಳಿಸಿದರು.
ಮಧಿಧುಧಿಗಿರಿ ತಾಧಿಲೂಧಿಕಿನ ಬಡವನಹಳ್ಳಿ ಐನ್ ಸ್ಟೀನ್ಸ್ ಪಬ್ಲಿಕ್ ಶಾಲೆಯಲ್ಲಿಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಮತ್ತು ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣ ಸಂಸ್ಥೆಯಲ್ಲಿಉತ್ತಮ ವಿದ್ಯಾಭ್ಯಾಸ ನೀಡುವ ಶಾಲೆಗೆ ಸೇರಿಸುವುದು ಮುಖ್ಯವಲ್ಲ. ಮಕ್ಕಳ ಜತೆ ಶಿಕ್ಷಕರ ಪಾತ್ರ ಹಾಗೂ ಬಾಂಧವ್ಯ ಹೇಗಿದೆ ಎಂದು ಅಗಾಗ್ಗೆ ಬಂದು ಪರಿಶೀಲಿಸಿದಾಗ ಮಾತ್ರ ಮಕ್ಕಳ ಬೌದ್ಧಿಕ ಶಿಕ್ಷಣ ಎಷ್ಟರಮಟ್ಟಿಗಿದೆ ಎಂಬುದು ತಿಳಿಯುತ್ತದೆ ಎಂದರು.
ಇಂದಿನ ದಿನಗಳಲ್ಲಿಹಣವೇ ಮುಖ್ಯವಲ್ಲ, ಸಂಸ್ಕಾರ, ಮೌಲ್ಯಗಳು ಮುಖ್ಯವಾಗಿರುತ್ತದೆ. ಇತ್ತೀಚೆಗೆ ಬಹುತೇಕ ಶಾಲೆಗಳಲ್ಲಿಗೊಂದಲಗಳ ನಡುವೆ ಶಿಕ್ಷಣ ನೀಡುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. ಗ್ರಾಮೀಣಾ ಭಾಗದ ಮಕ್ಕಳ ಭಿವಿಷ್ಯರೂಪಿಸುವಲ್ಲಿಈ ಸಂಸ್ಥೆ ಶ್ರಮಿಸುತ್ತಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಈ ಸಂಸ್ಥೆ ಬೆಳೆಯಲು ಐನ್ ಸ್ಟೀನ್ಸ್ ಸೊಸೈಟಿಯೇ ಪ್ರಮುಖ ಕಾರಣ. ಗ್ರಾಮಸ್ಥರು ಹಾಗೂ ಪೋಷಕರ ಸಹಕಾರದಿಂದ ಇಂದು ಈ ಸಂಸ್ಥೆ ಬೆಳೆದು ನಿಂತಿದೆ. ಗ್ರಾಮೀಣಾ ಭಾಗದ ಮಕ್ಕಳಲ್ಲಿವಿಜ್ಞಾನ ವಿಷಯ ಕಷ್ಟ ಎಂದು ಹೆದರುತ್ತಾರೆ. ಅದನ್ನು ಹೋಗಲಾಡಿಸಿ, ಮಕ್ಕಳಲ್ಲಿವೈಜ್ಞಾನಿಕ ಆಲೋಚನೆ ತರಬೇಕೆಂಬ ಉದ್ದೇಶದಿಂದ ಈ ಸಂಸ್ಥೆಗೆ ಐನ್ ಸ್ಟೀನ್ಸ್ ಹೆಸರು ಇಡಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಭಾನುಪ್ರೀಯ, ಸಿಪಿಐ ಕಾಂತರೆಡ್ಡಿ, ಮೇಡುಮಾ ಅಧ್ಯಕ್ಷ ದೊಡ್ಡಸಿದ್ಧಪ್ಪ, ಸಮಾಜ ಕಲ್ಯಾಣ ಇಲಾಖೆ ಜೆ.ಡಿಮುನಿರಾಜು, ಟಾರ್ಗೆಟ್ ಸಂಸ್ಥೆಯ ಅಧ್ಯಕ್ಷ ರಾಜು, ಸಂಸ್ಥೆಯ ಕಾರ ್ಯದರ್ಶಿ ಬಾಲಕೃಧಿಷ್ಣ, ಸಂಸ್ಥೆಯ ಪ್ರಿನ್ಸಿಪಾಲ್ ಸ್ವಪ್ನತಾರ, ಚಿಕರ್ ಸಂಸ್ಥೆಯ ಕಾರ್ಯದರ್ಶಿ ಬಾಸ್ಕರ್ ರೆಡ್ಡಿ, ಉಮೇಶ್ , ರಾಜು ಹಾಜರಿದ್ದರು.
1ಕೆಜಿಎಚ್ 1: ಮಧುಗಿರಿ ತಾಲೂಕಿನ ಬಡವನಹಳ್ಳಿ ಐನ್ ಸ್ಟೀನ್ಸ್ ಪಬ್ಲಿಕ್ ಶಾಲೆಯಲ್ಲಿಸಾಂಸ್ಕೃತಿಕ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಮತ್ತು ದಶಮಾನೋತ್ಸವ ಕಾರ್ಯಕ್ರಮ ನಧಿಡೆಧಿಯಿಧಿತು.

