ಗಂಗಾವತಿ-ಮ-ಮಾಜಿ ಶಾಧಿಸಧಿಕ-ದತ್ತಿ ಉಪನ್ಯಾಸ ಸಮಾರಂಭ

Contributed bylakshmanagh1997@gmail.com|Vijaya Karnataka

ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ನಡೆದ ದತ್ತಿ ಉಪನ್ಯಾಸ ಸಮಾರಂಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು. ಪೂರ್ವಜರ ಹೆಸರಿನಲ್ಲಿ ಕನ್ನಡ ಕಟ್ಟುವ ಕೆಲಸ ಸ್ಮರಣೀಯ ಎಂದರು. ದೇಶದ ಪ್ರಾದೇಶಿಕ ಭಾಷೆಗಳು ಅಳಿವಿನಂಚಿನಲ್ಲಿವೆ. ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ಸಹಕಾರಿಯಾಗಲಿವೆ. ಜಿಲ್ಲಾಧಿಕಾರಿ ಅಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ್ ವಚನ ಸಾಹಿತ್ಯದ ಕೊಡುಗೆಯನ್ನು ಸ್ಮರಿಸಿದರು. ಗಿರಿಯಪ್ಪ ಹೊಸಕೇರಿ ವಚನಕಾರರ ಉದ್ದೇಶವನ್ನು ವಿವರಿಸಿದರು.

gangavati important lecture on literature and language symbolism

ಪೂರ್ವಜರ ಹೆಸರಲ್ಲಿಕನ್ನಡ ಕಟ್ಟುವ ಕಾಧಿರ್ಯ ಸ್ಮಧಿರಧಿಣೀಧಿಯ

* ದತ್ತಿ ಉಪನ್ಯಾಸ ಸಮಾರಂಭದಲ್ಲಿಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಧಿಳಿಧಿಕೆ

ವಿಕ ಸುದ್ದಿ ಲೋಕ ಗಂಗಾವತಿ

‘ಧಿ‘ಪೂರ್ವಜರ ಹೆಸರಿನಲ್ಲಿಕನ್ನಡ ಕಟ್ಟುವ ಕೆಲಸವಾಗುತ್ತಿರುಧಿವುದು ಸ್ಮಧಿರಧಿಣೀಧಿಯ. ದೇಶದ ಬಹುತೇಕ ಪ್ರಾದೇಶಿಕ ಭಾಧಿಷೆಗಳು ಸಂವಿಧಾನಾತ್ಮಕ ಮಾನ್ಯತೆ ಪಡೆದರೂ ಅಳಿವಿನಂಚಿನಲಿವೆ. ಇಂತಹ ಕಾರ್ಯಕ್ರಮಗಳಿಂದ ಸಾಹಿತ್ಯ, ಭಾಷೆ ಮತ್ತು ಮುಂದಿನ ಯುವ ಪೀಳಿಗೆ ಸಹಕಾರಿಯಾಗಲಿದೆ,’ಧಿ’ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಮದ ಕೆ.ಎಲ್ .ಇ. ವಿದ್ಯಾ ಸಂಸ್ಥೆಯಲ್ಲಿತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೆ.ಎಲ್ .ಇ. ವಿದ್ಯಾಸಂಸ್ಥೆ ಸಹಯೋಗದಲ್ಲಿಮಂಗಳವಾರ ನಧಿಡೆಧಿದ ದತ್ತಿ ಉಪನ್ಯಾಸ ಸಮಾರಂಭದಧಿಲ್ಲಿಮಾತನಾಡಿದರು.

ಜಿಲ್ಲಾಧಿಕಧಿಸಾಧಿಪ ಅಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ್ ಮಾಧಿತಧಿನಾಧಿಡಿ,‘ಧಿ‘ಸಾಂಸ್ಕೃತಿಕ ಹಾಧಿಗೂ ಧಾರ್ಮಿಕ ಕ್ಷೇಧಿತ್ರಕ್ಕೆ ವಚನ ಸಾಹಿತ್ಯ ಅಪಾರ ಕೊಡುಗೆ ನೀಡಿದೆ. ವಚನ ಸಾಧಿಹಿಧಿತ್ಯವು ಸಮಾನತೆ, ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳನ್ನು ಪ್ರಧಿತಿಧಿಬಿಂಬಿಧಿಸುಧಿತ್ತಧಿದೆ,ಧಿ’ಧಿ’ ಎಂದು ಹೇಳಿದರು.

ಗಿರಿಯಪ್ಪ ಹೊಸಕೇರಿ ಮಾತನಾಡಿ, ‘ಧಿ‘ಅಂದಿನ ಶಧಿರಧಿಣಧಿರು ಜನಸಾಮಾನ್ಯರೊಡನೆ ಬೆರೆತು ತಮಗಾದ ಅನುಭವದಿಂದ ವಚನಗಳನ್ನು ರಚಿಸುವ ಮೂಲಕ ಸಮಾಜದ ಅಂಕುಡೊಂಕು ತಿದ್ದಲು ಪ್ರಯತ್ನಿಸಿದ್ದಾಧಿರೆ,ಧಿ’’ ಎಂದಧಿರು.

ಸುಬ್ರಹ್ಮಣ್ಯ ದರೋಜಿ, ಮಹಾಂತೇಶ್ , ರುದ್ರೇಶ್ ಆರಾಳ್ , ಪ್ರಾಂಶುಧಿಪಾಧಿಲ ಮಾನಸ, ನಿಂಗಪ್ಪ ಗುಂಡೂರ್ , ಸೋಮನಾಥ ಪಟ್ಟಣಶೆಟ್ಟಿ ವಕೀಲರು, ಎ.ಕೆ.ಮಹೇಶ್ , ನಾಗರಾಜ್ ಅರಳಿ, ನಾಗರಾಜ್ ಎಮ್ಮಿಗುಡ್ಡ ಇದ್ದರು.

* 31ಲಧಿಕ್ಷ್ಮಣ 03

ಗಂಗಾಧಿವಧಿತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಕೆ.ಎಲ್ .ಇ. ವಿದ್ಯಾಸಂಸ್ಥೆಯಲ್ಲಿನಧಿಡೆಧಿದ ದತ್ತಿ ಉಪನ್ಯಾಸ ಸಮಾರಂಭವನ್ನು ಗಧಿಣ್ಯರು ಉಧಿದ್ಘಾಧಿಟಿಧಿಸಿಧಿದಧಿರು.