ನಂಜನಗೂಡು :ತಾಲೂಕಿನ ಹದಿನಾರು ಗ್ರಾಮದ ಕೆರೆಗೆ ಬರುವ ವಿದೇಶಿ ಹಕ್ಕಿಗಳನ್ನು ಸೆರೆ ಹಿಡಿಯಲು ದುಷ್ಕರ್ಮಿಗಳು ಅಳವಡಿಸಿದ್ದ ಬಲೆಗೆ ಬಿದ್ದು, ನರಳಾಡುತ್ತಿದ್ದ ಪಟ್ಟೆತಲೆ ಹೆಬ್ಬಾತನ್ನು ಸ್ಥಳೀಯರು ರಕ್ಷಿಸಿದ್ದಾರೆ. ಹದಿನಾರು ಕೆರೆಗೆ ಸಮೀಪದ ಜಮೀನೊಂದರಲ್ಲಿಅಳವಡಿಸಿದ್ದ ನೈಲಾನ್ ಬಲೆಯಲ್ಲಿಹೆಬ್ಬಾತು ಸಿಲುಕಿ ನರಳಾಡುತ್ತಿತ್ತು. ಇಧಿದನ್ನು ಗಮನಿಸಿದ ಸ್ಥಳೀಯ ಪಕ್ಷಿ ಪ್ರಿಯರು ಸ್ಥಳಕ್ಕಾಗಮಿಸಿ ಬಲೆಯಿಂದ ಹಕ್ಕಿಯನ್ನು ಬಿಡಿಸಿ ಮರಳಿ ಕೆರೆಯತ್ತ ತಂದು ಬಿಟ್ಟಧಿರು. ಹದಿನಾರು ಕೆರೆಗೆ ಪ್ರತಿವರ್ಷ ವಲಸೆ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸುತ್ತವೆ. ಹೀಗಾಗಿ ಕೆಲವರು ಉರುಳು ಬಲೆಯ ಮೂಲಕ ಹಕ್ಕಿಗಳನ್ನು ಸೆರೆ ಹಿಡಿಯುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಅಧಿಧಿಧಿಕಾಧಿರಿಧಿಗಳು ಕ್ರಮ ಕೈಧಿಗೊಧಿಳ್ಳಧಿಬೇಕು ಎಂದು ಆಧಿಗ್ರಧಿಹಿಧಿಸಿಧಿದ್ದಾಧಿರೆ.

