ಪ್ರಾಣ ಚೈತನ್ಯ ನಾಭಿ ಚಕ್ರ

Contributed bynetravati.krishnamurthy@timesgroup.com|Vijaya Karnataka

ನಾಭಿ ಚಕ್ರಕ್ಕೆ ಆಧ್ಯಾತ್ಮಿಕ ಮಹತ್ವವಿದೆ. ಇದನ್ನು ಸ್ವಾಧಿಷ್ಠಾನ ಚಕ್ರ ಎಂದೂ ಕರೆಯುತ್ತಾರೆ. ಮಂತ್ರ, ಓಂಕಾರ ಉಚ್ಛಾರಣೆಗೆ ಪ್ರಾಣ ಶಕ್ತಿ ನಾಭಿಯಿಂದಲೇ ಬರಬೇಕು. ಜಪಾನೀಸ್ ತಂತ್ರಜ್ಞಾನದ ಪ್ರಕಾರ, ಇದು ಗೋಲ್ಡನ್ ಚಿ. ನಮ್ಮ ಕರ್ಮಗಳು ಇಲ್ಲಿ ಸಂಗ್ರಹವಾಗುತ್ತವೆ. ಪುರಾಣಗಳ ಪ್ರಕಾರ, ವಿಷ್ಣುವಿನ ನಾಭಿಯಿಂದ ಬ್ರಹ್ಮ ಹುಟ್ಟಿ, ಪ್ರಪಂಚ ಸೃಷ್ಟಿಯಾಯಿತು. ಆದ್ದರಿಂದ, ನಾಭಿ ಚಕ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.

nabhi chakra the importance of stimulating prana chaitanya

ಪ್ರಾಣ ಚೈತನ್ಯ

==============

ಸ್ವಾಧಿದಿಧಿಷ್ಠಾಧಿನಧಿ ಚಧಿಕ್ರ

ನೇವಲ್ ಚಕ್ರವನ್ನು ಕನ್ನಡದಲ್ಲಿ ನಾಭಿ ಚಕ್ರ , ಸಂಸ್ಕೃತದಲ್ಲಿಸ್ವಾದಿಷ್ಠಾನ ಚಕ್ರ ಎಂದೂ ಕರೆಯಲಾಗುತ್ತದೆ. ಇದು ಅತಿ ಮುಖ್ಯವಾಗಿರುವ ಚಕ್ರಗಳಲ್ಲಿಒಂದು. ಏಕೆಂದರೆ ಆಧ್ಯಾತ್ಮ ದೃಷ್ಟಿಯಿಂದ ನೋಡಿದರೆ ಮಂತ್ರ ಉಚ್ಛಾರಣೆ ಅಥವಾ ಓಂಕಾರ ಹೇಳಬೇಕು ಎಂದಾಗ ಪ್ರಾಣಿಕ್ ಹೀಲಿಂಗ್ ಮಾತ್ರವಲ್ಲದೇ ಯೋಗ, ಧ್ಯಾನಗಳಲ್ಲೂಸ್ವರ ನಾಭಿಯಿಂದಲೇ ಬರಬೇಕು ಎಂದು ಹೇಳಲಾಗುತ್ತದೆ. ಹಾಧಿಗಾಗಿ ನಾಭಿ ಚಕ್ರ ಬಧಿಹಳ ಮುಧಿಖ್ಯ. ಅಧಿಲ್ಲಿಂದ ನಾವು ಸ್ವಧಿರಧಿವನ್ನು ತೆಗೆದುಕೊಂಡು ಉಧಿಚ್ಛಾಧಿರಣೆ ಮಾಧಿಡಧಿಬೇಕು.

ಜಧಿಪಾನೀಸ್ ಅಧಿವರ ತಂತ್ರಧಿಜ್ಞಾಧಿನದ ಪ್ರಧಿಕಾರ ನಾಭಿಚಕ್ರ ಎಂದರೆ ಗೋಲ್ಡನ್ ಚಿ ಎಂದು. ಇದನ್ನು ಇನ್ನೊಂದು ರೀತಿಯಲ್ಲಿಅರ್ಥ ಮಾಡಿಕೊಳ್ಳಬೇಕು ಎಂದರೆ ನಮ್ಮ ಎಲ್ಲಾಸಂಚಿತ ಕಧಿರ್ಮಧಿಗಳು ಒಧಿಟ್ಟುಧಿಗೂಡಿ ಅಧಿಥವಾ ನಾವು ಮಾಧಿಡುವ ಪ್ರಧಿತಿಧಿಯೊಂದು ಕಧಿರ್ಮಧಿಗಧಿಳಲ್ಲಿಎಷ್ಟು ಭಾಗ ಪುಣ್ಯ ನಾವು ಅಧಿರ್ಜಿಧಿಸುಧಿತ್ತೇವೆ, ಆ ಎಧಿಲ್ಲಾಪುಧಿಣ್ಯಧಿಗಳು ಕೂಡ ಗೋಲ್ಡನ್ ಚೀ ರೀಧಿತಿಧಿಯಲ್ಲಿನಮ್ಮ ನಾಧಿಭಿಧಿಯಲ್ಲಿಸೇಧಿರಿಧಿಕೊಧಿಳ್ಳುಧಿತ್ತದೆ ಎಂದು ಹೇಧಿಳುಧಿತ್ತಾರೆ. ಅದು ಅಧಿಲ್ಲದೆ ನಾವು ಪುಧಿರಾಧಿಣದ ಪ್ರಧಿಕಾರ ನೋಧಿಡಿಧಿದರೆ ವಿಧಿಷ್ಣುಧಿವಿನ ನಾಧಿಭಿಧಿಯಿಂದಲೇ ಬ್ರಹ್ಮ ಹುಧಿಟ್ಟಿದ್ದು ಮತ್ತು ಬ್ರಧಿಹ್ಮನೇ ಇಡೀ ಪ್ರಧಿಪಂಚಧಿವನ್ನು ಸೃಧಿಷ್ಟಿಧಿಸಿಧಿರುವುದು. ಹಾಧಿಗಾಗಿ, ನಮ್ಮ ನಾಭಿ ಚಕ್ರ ಅಧಿಥವಾ ಸ್ವಾಧಿದಿಧಿಷ್ಠಾನ ಚಕ್ರ ಆಧಿಧ್ಯಾಧಿತ್ಮಿಧಿಕಧಿತೆಧಿಯಲ್ಲಿತುಂಬಾ ಹೆಚ್ಚು ಪಾಮುಧಿಖ್ಯಧಿತೆಧಿಯನ್ನು ಹೊಂದಿದೆ.