* ಬೆಂಗಳೂರಿನಲ್ಲಿ‘ ಬೆಂಗಳೂರು ರೊಬೊಟಿಕ್ಸ್ ಮತ್ತು ಎಐ ಇನ್ನೋವೇಶನ್ ಝೋನ್ ’ ಎಂಬ ಎಐ ಕ್ಯಾಂಪಸ್ ಸ್ಥಾಪನೆ
* 8ರಿಂದ 12ನೇ ತರಗತಿಯ 12.28 ಲಕ್ಷ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಆಧರಿತ ‘ಡಿಜಿಟಲ್ ಟ್ಯೂಟರ್ ’ ವ್ಯವಸ್ಥೆ
* ಸರಕಾರಿ ಪಾಲಿಟೆಕ್ನಿಕ್ ಗಳಲ್ಲಿ‘ಎಐ’ ಮಷಿನ್ ಲರ್ನಿಂಗ್ , ಕ್ಲೌಡ್ ಕಂಪ್ಯೂಟಿಂಗ್ ಮತ್ತು ಆಟೊಮೇಷನ್ ಕೋರ್ಸ್ ಗಳ ಪರಿಚಯ
* ಪ್ರಾದೇಶಿಕ ಅಸಮತೋಲನ ನಿವಾರಣೆ ನಿಟ್ಟಿನಲ್ಲಿಪ್ರೊ. ಎಂ. ಗೋವಿಂದರಾವ್ ವರದಿ ಶಿಫಾರಸಿನಂತೆ ಕ್ರಮ ಈ ವರ್ಷ 4291 ಕೋಟಿ ರೂ. ಮೀಸಲು
====================
11ಜಿ ವೇಗ, ಎಐಗೆ ಬಲ: ಹೈಟೆಕ್ ಪಥದಲ್ಲಿಕರ್ನಾಟಕ!
ಸಿದ್ದು ಎಕಾನಮಿಗೆ ಎಐ ಮೆರುಗು, 11ಜಿ ಸಮೃದ್ಧಿ
ನವ ಕರ್ನಾಟಕಕ್ಕೆ ‘11ಜಿ’ ರೂಟ್
11ಜಿ ಹಳಿ ಮೇಲೆ ಕರ್ನಾಟಕದ ಪ್ರಗತಿ
11ಜಿ ಆರ್ಥಿಕತೆಯೇ ಸಿದ್ದು ಹೊಸ ಬ್ರಾಂಡ್ !
----------------

