ಎಲ್ಲಿ, ಏನು?
07.03.2026 ಶನಿವಾರ
ಹಿಂದೂಸ್ಥಾನ್ ಕಾಲೇಜು : ಡಾ.ಕೆ.ಸಿ.ಜಿ.ವರ್ಘೇಸೆ ಸ್ಮಾರಕ ಬ್ಲಾಕ್ ಉದ್ಘಾಟನೆ, ಮುಖ್ಯ ಅತಿಥಿ- ಮೈವಿವಿ ಕುಲಪತಿ ಪ್ರೊ.ಎನ್ .ಕೆ.ಲೋಕನಾಥ್ , ಕಾಲೇಜಿನ ಆವರಣ, ಬೆ.10.30ಕ್ಕೆ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕ : ದತ್ತಿ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ವಚನ ವಾಚನ ಮತ್ತು ವ್ಯಾಖ್ಯಾನ ಸ್ಪರ್ಧೆ , ಉದ್ಘಾಟನೆ- ಸುಪ್ರೀಂ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎಲ್ .ರವೀಂದ್ರ ಸ್ವಾಮಿ, ಉಪನ್ಯಾಸ- ಪ್ರಾಧ್ಯಾಪಕಿ ಡಾ.ಕೆ.ಸೌಭಾಗ್ಯವತಿ, ಅಧ್ಯಕ್ಷತೆ-ಡಾ.ಜಯಪ್ಪ ಹೊನ್ನಾಳಿ, ಸುಪ್ರೀಂ ಪಬ್ಲಿಕ್ ಶಾಲೆ ಆವರಣ, ಬೆ.11ಕ್ಕೆ
ಜೆಎಸ್ ಎಸ್ ನರ್ಸಿಂಗ್ ಕಾಲೇಜು : ಕಲಿಕೆ ಮತ್ತು ಅಭ್ಯಾಸ, ನಿರಂತರತೆಯಾದ್ಯಂತ ಸಂಶೋಧನೆ ಮತ್ತು ನಾಯಕತ್ವದ ಸಂಯೋಜನೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ, ಉದ್ಘಾಟನೆ-ಜೆಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಮುಖ್ಯ ಅತಿಥಿ- ಜೆಎಸ್ ಎಸ್ ಎಚ್ ಇಆರ್ ಉಪಕುಲಪತಿ ಡಾ.ಎಚ್ .ಬಸವನಗೌಡಪ್ಪ, ಜೆಎಸ್ ಎಸ್ ಆಸ್ಪತ್ರೆ ಸಭಾಂಗಣ, ಬೆ.11ಕ್ಕೆ
ಶ್ರೀಲಕ್ಷ್ಮಿದೇವಿ ಮಾರಮ್ಮ ಜಾತ್ರಾ ಮಹೋತ್ಸವ ಸಮಿತಿ : ಶ್ರೀಲಕ್ಷ್ಮಿದೇವಿ ಮಾರಮ್ಮ ಜಾತ್ರಾ ಮಹೋತ್ಸವ, ರಮ್ಮನಹಳ್ಳಿ ಗ್ರಾಮ , ಮ.2ಕ್ಕೆ
ಮಾಲಿನಿ ನೃತ್ಯಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರ : ಭಕ್ತ ಪ್ರಹ್ಲಾದ ನರಸಿಂಹಾವತಾರ ಹರಿಕಥಾ ಕಾರ್ಯಕ್ರಮ, ಶ್ರೀ ಆರ್ಯವೈಶ್ಯ ಬಾಲಕ ಭಕ್ತ ಮಂಡಳಿ, ಕೊತ್ವಾಲ್ ರಾಮಯ್ಯರಸ್ತೆ, ಸಂ.6 ಕ್ಕೆ

