ಸಿದ್ದರಾಮಯ್ಯನವರ ಬಜೆಟ್ ಖಾಲಿ ಡಬ್ಬ
ಸಿದ್ದರಾಮಯ್ಯನವರು ಈ ಬಾರಿ ಮಂಡಿಸಿರುವ ಬಜೆಟ್ ಖಾಲಿ ಡಬ್ಬವಾಗಿದ್ದು, ಡಬ್ಬದಲ್ಲಿಕಲ್ಲುಹಾಕಿ ಅಲ್ಲಾಡಿಸಿದಂತೆ ಆಗಿದೆ. ಕಾಂಗ್ರೆಸ್ ನವರಿಗೆ ಸರಕಾರ ನಡೆಸಲು ಹಣವಿಲ್ಲ. ಹೀಗಿರುವಾಗ ಅನುದಾನ ಎಲ್ಲಿಂದ ಬಂದೀತು. ಕಾಲದುದ್ದಕ್ಕೂ ಕಾಂಗ್ರೆಸ್ ಜನರನ್ನು ಮರಳು ಮಾಡುತ್ತಲೇ ಬರುತ್ತಿದೆ. ಸರಕಾರ ನಡೆಸುವುದಿರಲಿ ಗ್ಯಾರಂಟಿಗಾಗೆ ಹಣ ಹೊಂದಿಸುವುದೇ ಸವಾಲಿನ ಕೆಲಸವಾಗಿದೆ. ಹೀಗಿರುವಾಗ ಬಜೆಟ್ ನಲ್ಲಿಘೋಷಿಸಿರುವ ಯೋಜನೆಗಳು ಜಾರಿಯಾಗುವುದು ಯಾವಾಗ? ಕಾಂಗ್ರೆಸ್ ಸರಕಾರ ಜನರನ್ನು ದಾರಿ ತಪ್ಪಿಸುವುದನ್ನು ಮೊದಲು ಬಿಡಬೇಕು.
- ನಾಗರಾಜು | ಬಿಜೆಪಿ ಮುಖಂಡ ಹಾರೋಹಳ್ಳಿ
6ಹಾರೋಹಳ್ಳಿ2 ಬಿಜೆಪಿ ಮುಖಂಡ ನಾಗರಾಜು.

