ವೃದ್ಧಾಶ್ರಮದಲ್ಲಿಹಣ್ಣು, ಬ್ರೆಡ್ ವಿತರಣೆ
ಚಿತ್ರದುರ್ಗ : ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯಾಧ್ಯಕ್ಷ, ಶಿಕ್ಷಣ ಸಚಿವ ಮಧು ಬಂಗಾರಪ್ಪರ ಜನ್ಮ ದಿನಾಚರಣೆ ಅಂಗವಾಗಿ ಚಿತ್ರದುರ್ಗ ಜಿಲ್ಲಾಕಾಂಗ್ರೆಸ್ , ಹಿಂದುಳಿದ ವರ್ಗಗಳ ವಿಭಾಗದಿಂದ ನಗರದ ಸದ್ಗುರು ಕಬೀರಾನಂದಶ್ರಮದ ವೃದ್ಧಾಶ್ರಮದಲ್ಲಿಸೋಮವಾರ ಹಣ್ಣು, ಬ್ರೆಡ್ ವಿತರಿಸಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ ಪೀರ್ , ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್ .ಡಿ.ಕುಮಾರ್ , ಮುಖಂಡರಾದ ಟಿಪ್ಪು ಖಾಸಿಂ ಆಲಿ, ರವಿಕುಮಾರ್ , ಶಬ್ಬೀರ್ , ಸಂದೀಪ್ ಇದ್ದರು.
ಫೋಟೊ ಕ್ಯಾಪ್ಷನ್ /3ಸಿಟಿಡಿ31
ಶಿಕ್ಷಣ ಸಚಿವ ಮಧು ಬಂಗಾರಪ್ಪರ ಜನ್ಮ ದಿನಾಚರಣೆ ಅಂಗವಾಗಿ ಚಿತ್ರದುರ್ಗ ಜಿಲ್ಲಾಕಾಂಗ್ರೆಸ್ , ಹಿಂದುಳಿದ ವರ್ಗಗಳ ವಿಭಾಗದಿಂದ ನಗರದ ಸದ್ಗುರು ಕಬೀರಾನಂದಶ್ರಮದ ವೃದ್ಧಾಶ್ರಮದಲ್ಲಿಸೋಮವಾರ ಹಣ್ಣು, ಬ್ರೆಡ್ ವಿತರಿಸಲಾಯಿತು.
-----
ಫೋಟೊ ಕ್ಯಾಪ್ಷನ್ /3ಸಿಟಿಡಿ32
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ದಾವಣಗೆರೆ ಹಾಗೂ ತನುಶ್ರೀ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಚಿತ್ರದುರ್ಗ ಸಹಯೋಗದಲ್ಲಿನಡೆದ ರಾಷ್ಟ್ರಮಟ್ಟದ ಕಲಾ ಸಮ್ಮೇಳನ ಕಾರ್ಯಕ್ರಮದಲ್ಲಿರಂಗ ಕಲಾವಿದ ಗದಿಗಯ್ಯ ಕಿತ್ತೂರ ಮಠ್ ಗೆ ಸನ್ಮಾನಿಸಿ ಗೌರವಿಸಲಾಯಿತು.

