ನಿಧಿರಂತರ ಅಧಿಭ್ಯಾಧಿಸಧಿದಿಂದ ಉಧಿತ್ತಮ ಅಂಕ

Contributed byvkhnataraj@gmail.com|Vijaya Karnataka

ಮನುಗನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಮಕ್ಕಳ ಶಿಕ್ಷಣ ಸಮಾಲೋಚಕ ಕೆ.ಎಸ್‌.ಮುಕುಂದನ್‌ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಬಗ್ಗೆ ಸಲಹೆ ನೀಡಿದರು. ಏಕಾಗ್ರತೆಯಿಂದ ಅಭ್ಯಾಸ ನಡೆಸಿದರೆ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದರು. ಯೋಗಪ್ರಕಾಶ್‌ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ತಿಳಿಸಿದರು. ಬಿ.ವಿ.ಮಂಜುನಾಥ್‌ ಓದಿಗೆ ವೇಳಾಪಟ್ಟಿ ಮುಖ್ಯ ಎಂದರು. ಕಣ್ಣೂರು ವಿ.ಗೋವಿಂದಾಚಾರಿ ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡಿದರು.

tips for achieving high exam scores through student counseling

ನಿಧಿರಂತರ ಅಧಿಭ್ಯಾಧಿಸಧಿದಿಂದ ಉಧಿತ್ತಮ ಅಂಕ

* ಮಕ್ಕಳ ಶಿಕ್ಷಣ ಸಮಾಲೋಚಕ ಕೆ.ಎಸ್ .ಮುಕುಂದನ್ ಸಧಿಲಧಿಹೆ

ವಿಕ ಸುದ್ದಿಲೋಕ ಹುಣಸೂರು

ವಿದ್ಯಾರ್ಥಿಗಳು ಏಕಾಗ್ರತೆಯಿಂದ ನಿಧಿರಂತಧಿರ ಅಭ್ಯಾಸ ನಡೆಸಿದರೆ ಪರೀಕ್ಷೆಧಿಗಧಿಳನ್ನು ಸುಲಭವಾಗಿ ಎಧಿದುಧಿರಿಧಿಸಧಿಬಧಿಹುದು ಎಂದು ಮಕ್ಕಳ ಶಿಕ್ಷಣ ಸಮಾಲೋಚಕ ಕೆ.ಎಸ್ .ಮುಕುಂದನ್ ಸಲಹೆ ನೀಡಿದರು.

ತಾಲೂಕಿನ ಮನುಗನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿಎಧಿಸ್ಸೆಧಿಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಧಿರೀಕ್ಷಾ ಸಿದ್ಧತೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿಮಾತನಾಡಿದರು.

‘ಧಿ‘ಪರೀಕ್ಷಾ ಸಮಯದಲ್ಲಿಕಾಡುವ ಭಯ, ಆತಂಕ ಹಾಗೂ ಓದಿದ್ದನ್ನು ನೆನಪಿನಲ್ಲಿಇಟ್ಟುಕೊಳ್ಳುವ ಹಾಗೂ ಪ್ರಶ್ನೆಗಳಿಗೆ ಉತ್ತರ ಬರೆಯುವ ಸುಲಭ ಸೂತ್ರವನ್ನು ಹೇಗೆ ಅಳವಡಿಸಿಕೊಳ್ಳಬೇಕು’ಧಿ’ ಎಂಬ ತಂತ್ರವನ್ನು ವಿಧಿದ್ಯಾಧಿರ್ಥಿಧಿಗಧಿಳಿಗೆ ತಿಳಿಸಿಕೊಟ್ಟರು.

ಪರೀಕ್ಷೆಗೆ ಪೂರಕವಾದ ಕಥೆಗಳನ್ನು ಹೇಧಿಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅಧಿವರು, ಪರೀಕ್ಷೆಯ ಸಮಯದಲ್ಲಿಭಯ ಬಿಟ್ಟು ಆಸಕ್ತಿಯಿಂದ ಓದುವ ಕ್ರಮವನ್ನು ತಿಳಿಸಿಕೊಟ್ಟರು.

ಅತಿಥಿಯಾಗಿ ಪಾಧಿಲ್ಗೊಂಡಿದ್ದ ಯೋಗಪ್ರಕಾಶ್ ಅಧಿವರು ‘ಧಿ‘ಸ್ವಾಮಿ ವಿವೇಕಾನಂದರ ಜೀಧಿವನ ಚಧಿರಿಧಿತ್ರೆಧಿಯನ್ನು ತಿಧಿಳಿಧಿಸಿಧಿಕೊಧಿಡುವ ಮೂಧಿಲಕ ವಿದ್ಯಾರ್ಥಿಗಳನ್ನು ಹುಧಿರಿಧಿದುಂಬಿಧಿಸಿಧಿದಧಿರು.

ಮತ್ತೊಬ್ಬ ಅತಿಥಿ ಬಿ.ವಿ.ಮಂಜುನಾಥ್ ಮಾಧಿತಧಿನಾಡಿ, ‘ಧಿ‘ಓದಿಗೆ ವೇಳಾಪಟ್ಟಿ ಮುಖ್ಯ. ಓದಿದ್ದನ್ನು ಬರೆಯುವ ಅಭ್ಯಾಸ ರೂಧಿಢಿಧಿಸಿಧಿಕೊಧಿಳ್ಳಧಿಬೇಕು. ಪಧಿರೀಧಿಕ್ಷೆಯ ವೇಳೆ ಮಕ್ಕಳಷ್ಟೇ ಪೋಷÜಕರಿಗೂ ಜವಾಬ್ದಾರಿ ಇದೆ. ಮಕ್ಕಳು ಓದುವ ಸಮಯದಲ್ಲಿಟಿವಿ ಮತ್ತು ಮೊಬೈಲ್ ನಿಂದ ದೂರವಿರಬೇಕುಧಿ’’ ಎಂದು ಸಧಿಲಹೆ ನೀಧಿಡಿಧಿದಧಿರು.

ಹಿರಿಯ ಶುಶ್ರೂಷಕ ಕಣ್ಣೂರು ವಿ.ಗೋವಿಂದಾಚಾರಿ ಮಾಧಿತಧಿನಾಡಿ, ‘ಧಿ‘ಪರೀಕ್ಷಾ ಸಮಯದಲ್ಲಿಆರೋಗ್ಯವೂ ಮುಖ್ಯ. ಮನೆಯಲ್ಲಿತಯಾರಿಸಿದ ಬಿಸಿಯೂಟ, ಹಣ್ಣು ಹಂಪಲು, ತರಕಾರಿಗಳನ್ನು ಸೇವಿಸಧಿಬೇಧಿಕುಧಿ’’ ಎಂದು ಮಾರ್ಗದರ್ಶನ ನೀಡಿದರು.

ಮುಖ್ಯ ಶಿಕ್ಷಕಿ ಗೀತಾ, ಶಿಕ್ಷಕರಾದ ಜೆ.ವಸಂತಕುಮಾರಿ, ಪುಷ್ಪಾ, ಶಶಿಕಲಾ ಮಾತನಾಡಿದರು.

ಪೊಟೋ 2ಎಚ್ ಯುಎನ್ 3

ಹುಣಸೂರು ತಾಲೂಕು ಮನುಗನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿನಧಿಡೆದ ಕಾಧಿರ್ಯಾಧಿಗಾಧಿರಧಿದಲ್ಲಿಮಕ್ಕಳ ಶಿಕ್ಷಣ ಸಮಾಲೋಚಕ ಕೆ.ಎಸ್ .ಮುಕುಂದನ್ ಮಾಧಿತಧಿನಾಧಿಡಿಧಿದಧಿರು.