6ರಂದು ಪ್ರಶಸ್ತಿ ಪ್ರದಾನ

Contributed byutkolekar@gmail.com|Vijaya Karnataka

ಇಂಡಿ ತಾಲೂಕಿನ ಹರಳಯ್ಯನಹಟ್ಟಿಯಲ್ಲಿ ಮಾ.6ರಂದು ವಿಶೇಷ ಕಾರ್ಯಕ್ರಮ ನಡೆಯಲಿದೆ. ದಿ.ಚಂದ್ರಾಮ ಹೊನ್ನಕಟ್ಟಿ ಅವರ 24ನೇ ಪುಣ್ಯಾರಾಧನೆ ಅಂಗವಾಗಿ ರಾಜ್ಯ ಮಟ್ಟದ ಮಾಸ್ತರ ಪ್ರಶಸ್ತಿ ಹಾಗೂ ಸಾಧಕರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಿದ್ದೇಶ್ವರ ಸ್ವಾಮೀಜಿಗಳ ನುಡಿನಮನ ಕಾರ್ಯಕ್ರಮವೂ ಆಯೋಜಿಸಲಾಗಿದೆ. ಡಾ.ಜ್ಯೋತಿರ್ಲಿಂಗ ಹೊನ್ನಕಟ್ಟಿ ಅವರು ಚಂದ್ರಾಮ ಮಾಸ್ತರ ಬದುಕು ಕುರಿತು ಮಾತನಾಡಲಿದ್ದಾರೆ. ಪ್ರೊ.ಬಿ.ಆರ್‌.ಪೊಲೀಸ ಪಾಟೀಲ ಅವರ ಇನ್ನೆಸು ದಿನ ಇರತಿ ಪುಸ್ತಕ ಬಿಡುಗಡೆಗೊಳ್ಳಲಿದೆ.

master award ceremony on 6th at state level

6ರಂದು ಪ್ರಶಸ್ತಿ ಪ್ರದಾನ

ಇಂಡಿ: ತಾಲೂಕಿನ ಹರಳಯ್ಯನಹಟ್ಟಿ (ಬೆನಕನಳ್ಳಿ)ಯಲ್ಲಿಮಾ.6 ರಂದು ಬೆಳಗ್ಗೆ 10ಕ್ಕೆ ಅಪ್ಪ ಅವ್ವ ಕಲಾ ಮತ್ತು ಸಾಹಿತ್ಯ, ಸಂಸ್ಕೃತಿ ಸಂಸ್ಥೆಯಿಂದ ದಿ.ಚಂದ್ರಾಮ ಹೊನ್ನಕಟ್ಟಿ (ಮಾಸ್ತರ) ಅವರ 24ನೇ ಪುಣ್ಯಾರಾಧನೆ ನಿಮಿತ್ತ ರಾಜ್ಯ ಮಟ್ಟದ ಮಾಸ್ತರ ಪ್ರಶಸ್ತಿ , ಸಾಧಕರಿಗೆ ಕಾಯಕ ಪ್ರಶಸ್ತಿ ಪ್ರದಾನ ಹಾಗೂ ಸಿದ್ದೇಶ್ವರ ಸ್ವಾಮೀಜಿಗಳ ನುಡಿನಮನ ಕಾರ್ಯಕ್ರಮ ನಡೆಯಲಿದೆ. ಡಾ.ಜ್ಯೋತಿರ್ಲಿಂಗ ಹೊನ್ನಕಟ್ಟಿ ಸಿಪಿಐ ಹುಬ್ಬಳ್ಳಿ, ಧಾರವಾಡ ಇವರು ಚಂದ್ರಾಮ ಮಾಸ್ತರ ಬದುಕು, ಪ್ರೊ.ಬಿ.ಆರ್ .ಪೊಲೀಸ ಪಾಟೀಲ ಅವರ ಇನ್ನೆಸು ದಿನ ಇರತಿ ಪುಸ್ತಕ ಬಿಡುಗಡೆಗೊಳ್ಳಲಿದೆ ಸಿಪಿಐ ಪ್ರಕಟಣೆಯಲ್ಲಿತಿಳಿಸಿದ್ದಾರೆ.