ಚಿತ್ರ4ಕೆಇಎಂ4 :
ಕೆಂಭಾವಿಯ ಚಾನಕೋಟಿ ಓಣಿಯಲ್ಲಿ್ಲಮಂಗಳವಾರ ಸಂಜೆ ಕಾಮದಹನ ಮಾಡಲಾಯಿತು. ಮಲ್ಲಪ್ಪ ಚಾನಕೋಟಿ,ಭಾಗಪ್ಪ, ಆನಂದ ಆಶಿಂಗಾಳ ಸೇರಿ ಅನೇಕರಿದ್ದರು.
ಉತ್ಸಾಹದ ಕಾಮದಹನ
ವಿಕ ಸುದ್ದಿಲೋಕ ಕೆಂಭಾವಿ
ಹೋಳಿ ಹಬ್ಬವನ್ನು ಪಟ್ಟಣ ಸೇರಿ ವಿವಿಧೆಡೆ ಶಾಂತಿಯುತವಾಗಿ ಆಚರಿಸಲಾಯಿತು. ಹುಣ್ಣಿಮೆಯ ದಿನವಾದ ಮಂಗಳವಾರ ರಾತ್ರಿ ಪಟ್ಟಣದ ಪ್ರಮೋದ ಮಂದಿರದ ಹತ್ತಿರ, ಚಾನಕೋಟಿ ಓಣಿ, ಸೊನ್ನದ ಬಡಾವಣೆಯಲ್ಲಿನಡೆದ ಕಾಮ ದಹನ ನಡೆಯಿತು.ಈ ವೇಳೆ ನೂರಾರು ಯುವಕರು ಪ್ರಮುಖ ಬೀದಿಗಳಲ್ಲಿಕಾಮಣ್ಣನ ಮೆರವಣಿಗೆ ನಡೆಸಿದರು. ಹೋಳಿ ಹುಣ್ಣಿಮೆ ಹಾಡುಗಳು, ಚಿಣ್ಣರ ನರ್ತನ ನೆರೆದಿದ್ದ ನೂರಾರು ಆಸ್ತಿಕ ಜನರನ್ನು ತನ್ನತ್ತ ಸೆಳೆಯಿತು.

