ಗೊರವನಹಳ್ಳಿಯಲ್ಲಿಕಧಿಬಡ್ಡಿ ಪಂದ್ಯಾಧಿವಧಿಳಿ

Contributed byvijendraprabhubr@gmail.com|Vijaya Karnataka

ಗೊರವನಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮೈಮುಲ್‌ ಮಾಜಿ ಅಧ್ಯಕ್ಷ ಆರ್‌.ಚೆಲುವರಾಜು ಮಾತನಾಡಿದರು. ಸೋಲು-ಗೆಲುವು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎಂದರು. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು. ಗೊರವನಹಳ್ಳಿ ಆದಿಶಕ್ತಿ ಪೀಠದ ಡಾ.ಬೋಳಪ್ಪ ಗುರೂಜಿ ಗ್ರಾಮೀಣ ಕ್ರೀಡೆಗಳಿಂದ ಒಗ್ಗಟ್ಟು ಮೂಡುತ್ತದೆ ಎಂದರು. ಯುವಕರು ಚೆಲುವರಾಜು ಅವರನ್ನು ಸನ್ಮಾನಿಸಿದರು.

goravanahalli kabaddi sports activities inspired for revival

ಗೊರವನಹಳ್ಳಿಯಲ್ಲಿಕಧಿಬಡ್ಡಿ ಪಂದ್ಯಾಧಿವಧಿಳಿ

ವಿಕ ಸುಧಿದ್ದಿಧಿಲೋಕ ಬನ್ನೂರು

ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಧಿಳಿಧಿದ್ದಂತೆ. ಸೋಲನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಗೆಧಿಲುಧಿವು ಸಾಧ್ಯ ಎಂದು ಮೈಮುಲ್ ಮಾಜಿ ಅಧ್ಯಕ್ಷ ಆರ್ .ಚೆಲುವರಾಜು ತಿಳಿಸಿದರು.

ಪಟ್ಟಣದ ಗೊರವನಹಳ್ಳಿಯಲ್ಲಿಸರ್ ಎಂ.ವಿಶ್ವೇಶ್ವರಯ್ಯ ಯುವಕರ ಸಂಘದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿಮಾತನಾಡಿದ ಅಧಿವಧಿರು, ‘ಧಿ‘ಗ್ರಾಮೀಣ ಕ್ರೀಡೆ ಕಬಡ್ಡಿ ಹಾಗೂ ಕ್ರೀಧಿಡಾಧಿಪಧಿಟುಧಿಗಧಿಳಿಗೆ ಹೆಚ್ಚಿನ ಪ್ರೋಧಿತ್ಸಾಹ ನೀಧಿಡಧಿಬೇಕು. ಧಿಆಧಿಟಧಿಗಾಧಿರರು ಸೋಧಿಲು-ಗೆಧಿಲುಧಿವನ್ನು ಕ್ರೀಡಾ ಮನೋ ಭಾವದಿಂದ ಸ್ವೀಧಿಕಧಿರಿಧಿಸಧಿಬೇಕು’’ ಎಂದರು.

ಗೊರವನಹಳ್ಳಿ ಆದಿಶಕ್ತಿ ಪೀಠದ ಸಂಸ್ಥಾಪಕ ಅಧ್ಯಕ್ಷ ಡಾ.ಬೋಳಪ್ಪ ಗುರೂಜಿ ಮಾತನಾಡಿ, ‘ಧಿ‘ಧಿಗ್ರಾಧಿಮಧಿಗಧಿಳಧಿಲ್ಲಿಕ್ರೀಡೆಗಳನ್ನು ಹಮ್ಮಿಕೊಳ್ಳುವುದರಿಂದ ಗ್ರಾಧಿಮಧಿಸ್ಥಧಿರ ನಧಿಡುವೆ ಸಹಕಾರ ಮನೋಭಾವ ಹಾಗೂ ಒಧಿಗ್ಗಟ್ಟು ಮೂಧಿಡಧಿಲಿಧಿದೆಧಿ’’ ಎಂದರು.

ಇದೇ ಸಂದರ್ಭದಲ್ಲಿಗೊರವನಹಳ್ಳಿ ಗ್ರಾಮದ ಯುವಕರು ದೇವರಾಜ್ ನೇತೃತ್ವದಲ್ಲಿಮೈಮುಲ್ ಮಾಜಿ ಅಧ್ಯಕ್ಷ ಆರ್ . ಚೆಲುವರಾಜು ಅವರನ್ನು ಸನ್ಮಾನಿಸಿದರು. ಬನ್ನೂರು ಪುರಸಭೆ ಮಾಜಿ ಅದ್ಯಕ್ಷ ರಾಮಲಿಂಗೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆನ್ನಕೇಶವ, ಗ್ರಾಪಂ ಮಾಜಿ ಸದಸ್ಯ ನಾಗೇಶ್ , ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮರೀಗೌಡ, ಯಾಚೇನಹಳ್ಳಿ ಆರ್ .ಅಶೋಕ್ , ಪಿಡಿಒ ಮಹೇಶ್ , ಕೃಷ್ಣ, ಸಂತೋಷ್ , ಶಂಕರ, ಪುಟ್ಟಸ್ವಾಮಿ, ಜಯರಾಮ್ , ಉಪನ್ಯಾಸಕ ಸತೀಶ್ ಇಧಿತಧಿರಧಿರಿಧಿದ್ದಧಿರು.