ಸಮಥ್ ರ್ ಪೂಜಾರ್ ರಾಜ್ಯ ಮಟ್ಟಕ್ಕೆ ಆಯ್ಕೆ
ಶಿವಮೊಗ್ಗ : ಜಿಲ್ಲಾಚೆಸ್ ಅಸೋಸಿಯೇಷನ್ ನಡೆಸಿದ ಜಿಲ್ಲಾಮಟ್ಟದ ಚೆಸ್ ಚಾಂಪಿಯನ್ ಶಿಪ್ 7 ವರ್ಷ ಬಾಲಕರ ವಿಭಾಗದಲ್ಲಿನಗರದ ಕ್ರಿಯೇಟಿವ್ ಕಿಡ್ಡೋಸ್ ಶಾಲೆಯ ಯುಕೆಜಿ ವಿದ್ಯಾರ್ಥಿ ಸಮಥ್ ರ್ ಎಸ್ .ಪೂಜಾರ್ 5ರಲ್ಲಿ4 ಸುತ್ತುಗಳನ್ನು ಗೆದ್ದು ಪ್ರಥಮ ಸ್ಥಾನ ಪಡೆದು ಸತತ 3ನೇ ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಭಾವಚಿತ್ರ: 03ಎಸ್ ಎಂಜಿ52
---------
ಪ್ರತ್ಯೇಕ ಫೋಟೊ ಶೀರ್ಷಿಕೆ: 03ಎಸ್ ಎಂಜಿ53
ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದ ಎಸ್ .ಟಿ.ಆನಂದ್ ಅವರಿಗೆ ಬೆಂಗಳೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿಇತ್ತೀಚೆಗೆ ನಡೆದ ಸಮಾರಂಭದಲ್ಲಿಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪ್ರದಾನ ಮಾಡಿದರು.

