ಹಿರಿಯೂರು ಚಿತ್ರಗಳು

Contributed byprakashbabbur@gmail.com|Vijaya Karnataka

ಹಿರಿಯೂರು ತಾಲೂಕಿನಲ್ಲಿ ಎರಡು ಪ್ರಮುಖ ಸಮಾಜಗಳಿಂದ ದಿ. ಡಿ. ಸುಧಾಕರ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಒಕ್ಕಲಿಗ ಸಮಾಜದ ವತಿಯಿಂದ ನುಡಿ ನಮನ ಕಾರ್ಯಕ್ರಮ ನಡೆಯಿತು. ಇದೇ ರೀತಿ ವೀರಶೈವ ಲಿಂಗಾಯಿತ ಸಮಾಜದ ವತಿಯಿಂದಲೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಕಾರ್ಯಕ್ರಮಗಳಲ್ಲಿ ಸಮಾಜದ ಗಣ್ಯರು ಭಾಗವಹಿಸಿದ್ದರು. ಹಲವು ಮುಖಂಡರು ದಿ. ಸುಧಾಕರ್‌ ಅವರ ಸ್ಮರಣೆ ಮಾಡಿದರು.

tribute ceremony for d sudhakar in hiriyur taluk

23 ಪಿಎಚ್ ವೈಆರ್ 2

ಹಿರಿಯೂರು ತಾಲೂಕು ಒಕ್ಕಲಿಗ ಸಮಾಜದ ನೇತೃತ್ವದಲ್ಲಿಶನಿವಾರ ದಿವಂಗತ ಡಿ. ಸುಧಾಕರ್ ಅವರಿಗೆ ನುಡಿ ನಮನ, ಶ್ರದ್ಧಾಂಜಲಿ ಸಮಾರಂಭ ನಡೆಯಿತು. ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಕಾರ್ಯದರ್ಶಿ ಏಕಾಂತಪ್ಪ, ವಕೀಲ ಶಿವಕುಮಾರ್ , ಕಂದಿಕೆರೆ ಜಗದೀಶ್ , ಈರಲಿಂಗೇಗೌಡ, ಮುಕುಂದ, ರಾಜೇಶ, ಕಾಂತರಾಜ್ , ಜಯಕುಮಾರ್ , ಅಪ್ಪಾಜಿಗೌಡ, ಹೊರಕೇರಪ್ಪ, ಮಾನಸ ಗೌಡ, ರಮ್ಯಾ, ಮಮತಾ, ಭಾಗ್ಯಮ್ಮ ಇತರರಿದ್ದರು.

--

23 ಪಿಎಚ್ ವೈಆರ್ 3

ಹಿರಿಯೂರು ನಗರದಲ್ಲಿಇತ್ತೀಚೆಗೆ ವೀರಶೈವ ಲಿಂಗಾಯಿತ ಸಮಾಜದಿಂದ ದಿವಂಗತ ಡಿ.ಸುಧಾಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಹಾಸಭಾ ತಾಲೂಕು ಅಧ್ಯಕ್ಷ ಉಮೇಶ್ ಗುಡಾಣ್ ಮಠ್ , ಟ್ರಸ್ಟ್ ಅಧ್ಯಕ್ಷ ಉಮಶಂಕರ್ , ಗಾಣಿಗ ಸಮಾಜದ ಅಧ್ಯಕ್ಷ ಮಹೇಶ್ , ವಕೀಲ ಎಚ್ .ಪಿ.ಮಹಂತೇಶ್ , ಗಾಯತ್ರಿ ಅಕ್ಕ, ವಿ.ಅರುಣ್ ಕುಮಾರ್ ಇತರರಿದ್ದರು.