ಮೇಷ
ಆರೋಗ್ಯದಲ್ಲಿನಿರ್ಲಕ್ಷ ್ಯ ಬೇಡ. ವಿದ್ಯೆಯಲ್ಲಿಪ್ರಗತಿ. ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ಕೆಲಸದಲ್ಲಿಧೈರ್ಯದಿಂದ ಮುನ್ನುಗ್ಗುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗುವುದು.
ಅಧೃಷ್ಟಸಂಖ್ಯೆ 9
ವೃಷಭ
ಹಣಕಾಸಿನ ವಿಷಯದಲ್ಲಿಯೋಚನೆಯೇ ಇರುವುದಿಲ್ಲ. ಮನೆಯಲ್ಲಿಶುಭಕಾರ್ಯಗಳು ನಡೆಯಲಿವೆ. ಕಾರ್ಯಕ್ಷೇತ್ರದಲ್ಲಿಯಶಸ್ಸು ಕಾಣುವಿರಿ. ಅಂದುಕೊಂಡ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದುಬಿಡಿ.
ಅದೃಷ್ಟ ಸಂಖ್ಯೆ 6
ಮಿಥುನ
ಪ್ರೇಮವಿವಾಹಗಳು ಸಫಲವಾಗುವುದು. ಭೂ ಸಂಬಂಧಿ ವ್ಯವಹಾರಗಳಲ್ಲಿಲಾಭ ಹೊಂದುವಿರಿ. ಉದ್ಯೋಗದಲ್ಲಿಯಶಸ್ಸು. ಸಹೋದರರೊಂದಿಗೆ ಉತ್ತಮ ಬಾಂಧವ್ಯ
ಅದೃಷ್ಟಸಂಖ್ಯೆ 6
ಕಟಕ
ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭದಾಯಕ. ವಿದ್ಯೆಯಲ್ಲಿಪ್ರಗತಿ. ಸರಕಾರಿ ಕೆಲಸ ಕಾರ್ಯಗಳು ನೆರವೇರುವುವು. ಶುಭಕಾರ್ಯಗಳಿಗೆ ಧನವ್ಯಯ. ಓಡಾಟ ಹೆಚ್ಚಾಗಿರುವುದರಿಂದ ಆರೋಗ್ಯದ ಕಡೆ ಗಮನವಹಿಸಿ.
ಅದೃಷ್ಟಸಂಖ್ಯೆ 1
ಸಿಂಹ
ಸರಕಾರ ಸಂಬಂಧಿ ಕೆಲಸಗಳು ನಿಮ್ಮ ಪರವಾಗಿ ಆಗಲಿವೆ. ಷೇರು ಮಾರುಕಟ್ಟೆಯಲ್ಲಿಲಾಭವಿರುವುದು. ಹಣಕಾಸಿನ ಸ್ಥಿತಿಗತಿ ಉತ್ತಮವಾಗಿರುವುದು. ಉದ್ಯೋಗದಲ್ಲಿಹೊಸತನ್ನು ಸಾಧಿಸುವಿರಿ.
ಅದೃಷ್ಟಸಂಖ್ಯೆ 3
ಕನ್ಯ
ಆಧ್ಯಾತ್ಮಿಕತೆಯತ್ತ ಮನಸ್ಸು ಮಾಡಿದಲ್ಲಿನೆಮ್ಮದಿಯಿಂದಿರುವಿರಿ. ವಾಹನ ಚಲಾಯಿಸುವಾಗ ಹುಷಾರು. ಕಾರ್ಯಕ್ಷೇತ್ರದಲ್ಲಿಶ್ರಮಕ್ಕೆ ತಕ್ಕಫಲ. ಛಾಯಾಗ್ರಾಹಕರಿಗೆ ಲಾಭದಾಯಕ.
ಅದೃಷ್ಟಸಂಖ್ಯೆ 4
ತುಲ
ಅದೃಷ್ಟ ನಿಮ್ಮ ಜೊತೆಯಲ್ಲಿದೆ. ಕೈ ಹಾಕಿದ ಕೆಲಸ ಕಾರ್ಯಗಳು ನೆರವೇರುವುವು. ಮನೆಯಲ್ಲಿಶುಭಕಾರ್ಯಗಳು ನೆರವೇರಲಿದೆ. ಆರೋಗ್ಯದಲ್ಲಿಸುಧಾರಣೆ ಕಂಡುಬರುವುದು. ಹಣಕಾಸಿನ ವ್ಯವಹಾರದಲ್ಲೂಲಾಭ. ಕಾರ್ಯಕ್ಷೇತ್ರದಲ್ಲಿಪ್ರಶಂಸೆ.
ಅದೃಷ್ಟಸಂಖ್ಯೆ 6
ವೃಶ್ಚಿಕ
ನ್ಯಾಯಾಲಯದ ವ್ಯವಹಾರಗಳು ಬಗೆಹರಿಯಲಿವೆ. ಭೂ ಸಂಬಂಧಿ ವಿಚಾರಗಳು ಅನುಕೂಲಕರವಾಗಲಿವೆ. ಆರೋಗ್ಯದ ಕಡೆ ಗಮನಕೊಡಿ. ಮಕ್ಕಳೊಂದಿಗೆ ಹೊಂದಿಕೊಳ್ಳುವುದು ಅನಿವಾರ್ಯ. ಕೌಟುಂಬಿಕ ಜೀವನದಲ್ಲಿಹೆಚ್ಚಿನ ವಾಗ್ವಾದಗಳು ಬೇಡ.
ಅದೃಷ್ಟಸಂಖ್ಯೆ 9
ಧನುಸ್ಸು
ಸರಕಾರಿ ಕೆಲಸ ಕಾರ್ಯಗಳಲ್ಲಿಯಾವ ಅಡಚಣೆಯೂ ಇಲ್ಲದೆ ಮುಂದುವರೆಯುವುದು. ವಿದ್ಯೆಯಲ್ಲಿಪ್ರಗತಿ. ಶುಭಕಾರ್ಯಗಳು ನೆರವೇರಲಿವೆ. ಹೊಸ ಹೊಸವ್ಯಕ್ತಿಗಳ ಭೇಟಿ ಅನುಕೂಲಕರವಾಗಲಿವೆ. ಛಾಯಾಗ್ರಾಹಕರುಗಳಿಗೆ ಮದ್ಯ ವ್ಯಾಪಾರಿಗಳಿಗೆ ಲಾಭದಾಯಕ.
ಅದೃಷ್ಟಸಂಖ್ಯೆ 3
ಮಕರ
ನಿಮ್ಮ ಪರೀಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಮಕ್ಕಳಿಂದ ಕಿರಿಕಿರಿ. ಕೃಷಿಕರಿಗೆ ಅನೂಕೂಲ. ಮಾತಿನಲ್ಲಿಹಿಡಿತವಿರಲಿ. ಖರ್ಚು ಮಾಡುವಾಗ ಹಿತವಿರಲಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದು.
ಅದೃಷ್ಟಸಂಖ್ಯೆ 8
ಕುಂಭ
ಸರಕಾರಿ ಕೆಲಸಗಳು, ಕೋರ್ಟು ವ್ಯವಹಾರಗಳು ನಿಮ್ಮ ಪರವಾಗಿ ಆಗುವುವು. ವಿದ್ಯೆಯಲ್ಲಿಪ್ರಗತಿ. ಮಕ್ಕಳಿಂದ ಶುಭ ಸುದ್ದಿ ಬರಲಿದೆ. ಸಂಗಾತಿಯೊಂದಿಗೆ ಪ್ರೀತಿಯಿಂದ ವ್ಯವಹರಿಸಿದರೆ ನೆಮ್ಮದಿ. ನಿಮ್ಮ ಸಲಹೆಗಳನ್ನು ಬೇರೆಯವರು ಕೇಳಲು ಬಯಸುವರು.
ಅದೃಷ್ಟಸಂಖ್ಯೆ 9
ಮೀನ
ಸರಕಾರದ ಕೆಲಸಗಳು ಕೈಗೂಡುವುವು. ಉದ್ಯೋಗದಲ್ಲಿರುವರಿಗೆ ಬಡ್ತಿ. ವಾಹನ ಖರೀದಿ ಯೋಗ. ಬೆಲೆಬಾಳುವ ವಸ್ತುಗಳನ್ನು ಕೊಳ್ಳುವಿರಿ. ಹಣಕಾಸಿಗೆ ಕೊರತೆ ಇರುವುದಿಲ್ಲ. ಅಂದುಕೊಂಡ ಕೆಲಸಗಳು ಆಗುವುದು. ಪರಿಚಿತರ ಭೇಟಿಯಿಂದ ಸಂತೋಷ. ಮನೆ ಕಟ್ಟುವ ಕನಸು ನನಸಾಗಲಿದೆ.
ಅದೃಷ್ಟಸಂಖ್ಯೆ 1
ಡಾ.ಅನಸೂಯ ಎಸ್ .ರಾಜೀವ್

