ಉಡುಪಿ ಜಿಲ್ಲಾಬಿಜೆಪಿಯ ವಿವಿಧ ಪ್ರಕೋಷ್ಠ ಸಂಚಾಲಕರು, ಸಹ ಸಂಚಾಲಕರ ನಿಯೋಜನೆ

Contributed bysubramanya.bhat@timesofindia.com|Vijaya Karnataka

ಉಡುಪಿ ಜಿಲ್ಲಾ ಬಿಜೆಪಿ ನೂತನ ಪ್ರಕೋಷ್ಠಗಳ ಸಂಚಾಲಕರು ಹಾಗೂ ಸಹ ಸಂಚಾಲಕರ ನೇಮಕ ನಡೆದಿದೆ. ಜಿಲ್ಲಾಧ್ಯಕ್ಷ ಕುತ್ಯಾರು ನವೀನ್‌ ಶೆಟ್ಟಿ ಅವರು ಈ ನೇಮಕಗಳಿಗೆ ಅನುಮೋದನೆ ನೀಡಿದ್ದಾರೆ. ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ದಿಲ್ಲೇಶ್‌ ಶೆಟ್ಟಿ ಬೆಳ್ಳಂಪಳ್ಳಿ ಮತ್ತು ವಿಜಯ ಕೊಡವೂರು ಅವರು ಈ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ವಿವಿಧ ಪ್ರಕೋಷ್ಠಗಳಿಗೆ ಅರ್ಹರನ್ನು ಆಯ್ಕೆ ಮಾಡಲಾಗಿದೆ.

appointment of new office bearers for various wings of udupi district bjp

ವಿಕ ಸುದ್ದಿಲೋಕ ಉಡುಪಿ

ಉಡುಪಿ ಜಿಲ್ಲಾಬಿಜೆಪಿಯ ನಾನಾ ಪ್ರಕೋಷ್ಠಗಳಿಗೆ ಸಂಚಾಲಕರು ಮತ್ತು ಸಹ ಸಂಚಾಲಕರನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅನುಮೋದಿಸಿದ್ದು ಜಿಲ್ಲಾಪ್ರಕೋಷ್ಠಗಳ ಸಂಯೋಜಕರಾದ ದಿಲ್ಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಮತ್ತು ವಿಜಯ ಕೊಡವೂರು ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಕಾನೂನು ಪ್ರಕೋಷ್ಠ ಸಂಚಾಲಕ: ಸುದೀಪ್ ಶೆಟ್ಟಿ ನಿಟ್ಟೆ, ಸಹ ಸಂಚಾಲಕ: ಅಜಿತ್ ಜೋಗಿ ಯಡ್ತಾಡಿ, ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಸಂಚಾಲಕ: ಗೋಪಾಲ್ ಕೋಟ್ಯಾನ್ ತೆಂಕನಿಡಿಯೂರು, ಸಹ ಸಂಚಾಲಕ: ಕೃಷ್ಣ ಕುಲಾಲ್ ವರ್ವಾಡಿ, ನೇಕಾರರ ಪ್ರಕೋಷ್ಠ ಸಂಚಾಲಕ: ಅವಿನಾಶ್ ಶೆಟ್ಟಿಗಾರ್ ಮಾರ್ಪಳ್ಳಿ, ಸಹ ಸಂಚಾಲಕ: ರಾಜಕೇಸರಿ ಶೆಟ್ಟಿಗಾರ್ , ಹಾಲು ಉತ್ಪಾದಕರ ಪ್ರಕೋಷ್ಠ ಸಂಚಾಲಕ: ಅಶೋಕ್ ರಾವ್ ಕಟಪಾಡಿ, ಸಹ ಸಂಚಾಲಕ: ರಂಜಿತಾ ಶೆಟ್ಟಿ ಕೆಮ್ತೂರು, ಕೈಗಾರಿಕಾ ಪ್ರಕೋಷ್ಠ ಸಂಚಾಲಕ: ಸದಾನಂದ ಪ್ರಭು ಪೆರ್ಣಂಕಿಲ, ಸಹ ಸಂಚಾಲಕ: ರವಿ ಆರ್ . ಆಚಾರ್ಯ, ಆರ್ಥಿಕ ಪ್ರಕೋಷ್ಠ ಸಂಚಾಲಕ: ರಾಜ ಎಂ. ಸಾಲ್ಯಾನ್ , ಸಹ ಸಂಚಾಲಕ: ಸುಧೀರ್ ಭಟ್ .