ಫೋಟೋಕ್ಯಾಪ್ಷನ್
ಫೋಟೋ: 22 ಚೇತನ್
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.52ರಲ್ಲಿನ ಸನ್ಮಾನ ಕಾಲೊನಿಯಲ್ಲಿಪಾಲಿಕೆ ಅನುದಾನದಡಿ 18 ಲಕ್ಷ ರೂ. ವೆಚ್ಚದ ಒಳಚರಂಡಿ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ ಜಂಟಿಯಾಗಿ ಭೂಮಿಪೂಜೆ ನೆರವೇರಿಸಿದರು. ಪುಂಡಲೀಕ ಚಿಟ್ಟಾ, ಗುರುನಾಥ ವೈದ್ಯ, ಗುರುಪಾದ ಬೆಟಗೇರಿ, ಉಮೇಶ ಮಿರಜಕರ, ಮಹೇಶ ದಾಬಡೆ, ಖಾನಗೌಡ ದೊಡ್ಡಗೌಡರ, ಅಕ್ಕಿ, ಸಿದ್ದಲಿಂಗ, ಶಿವಾನಂದ ಮುಳಗುಂದ, ಬಸವರಾಜ ಅಂಗಡಿ, ಆನಂದ ಗುಳೇದಗುಡ್ಡ, ಛಾಯಾ ಸೂರ್ಯವಂಶಿ, ಸುನಂದಾ ವೈದ್ಯ ಇತರರಿದ್ದರು.

