ಜಾಹಿರಾತು 1

Contributed byShridevi Ambekallu|Vijaya Karnataka

ಮೇ 30, 2026 ರಂದು ಪ್ರಕಟವಾಗುವ ಈ ಲೇಖನವು 'ನಾನು ಯಾರು' ಎಂಬ ಪ್ರಶ್ನೆಗೆ ವೇದಾಂತದ ಉತ್ತರ ನೀಡುತ್ತದೆ. ಜೈನ ಧರ್ಮದ ಕರ್ಮ ಸಿದ್ಧಾಂತವನ್ನು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ವಿವರಿಸುತ್ತಾರೆ. ಪರಿಸರ ದಿನದ ಅಂಗವಾಗಿ ಪ್ರಕೃತಿಯನ್ನು ಕಾಪಾಡುವ ಮಹತ್ವವನ್ನು ಪರಿಸರವಾದಿ ದಿನೇಶ್‌ ಹೊಳ್ಳ ತಿಳಿಸುತ್ತಾರೆ. ಇದು ಪ್ರಕೃತಿ ಮತ್ತು ಮಾನವನ ಸಂಬಂಧದ ಬಗ್ಗೆ ಬೆಳಕು ಚೆಲ್ಲುತ್ತದೆ.

jainism and nature the energies that drive us

ಮೇ 30, 2026

---------

ನಾನು ಯಾರು ?

ಪ್ರಕೃತಿ ಮತ್ತು ಪುರುಷನ ವಿವೇಕದತ್ತ ಒಂದು ದೃಷ್ಟಿ

ನಾವು ಅಜ್ಞಾನದಿಂದ ನಮ್ಮನ್ನು ಕೇವಲ ಒಂದು ಹೆಸರಿಗೆ, ಕುಲಕ್ಕೆ ಅಥವಾ ಶರೀರಕ್ಕೆ ಸೀಮಿತಗೊಳಿಸಿಕೊಂಡು ಕುಬ್ಜರಾಗಿದ್ದೇವೆ. ಹಾಗಾದರೆ ‘ನಾನು ಯಾರು?’ ಈ ಕುರಿತು ವೇದಾಂತ ಹೇಳುವುದೇನು? ಸ್ವಾಮಿ ಆದಿತ್ಯಾನಂದ ಸರಸ್ವತಿ ಅವರಿಂದ ಚಿಂತನ ಮಂಥನ.

-----

ಜೈನ ಧರ್ಮದಲ್ಲಿಕರ್ಮ ಸಿದ್ಧಾಂತ

ಕರ್ಮಕ್ಕೆ ಅನುಗುಣವಾಗಿ ಫಲ ಎಂಬುದು ಜನಜನಿತ. ಅದರಂತೆ ಜೈನ ಧರ್ಮದ ಪ್ರಕಾರ ಕರ್ಮ ಸಿದ್ಧಾಂತ ಏನು ಹೇಳುತ್ತದೆ? ಅತಿಶಯ ಶ್ರೀಕ್ಷೇತ್ರ ಹೊಂಬುಜ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರಿಂದ ಸಂದೇಶ.

-------

ಪ್ರಕೃತಿಯೇ ದೇವರು

ಜೂನ್ 5 ಪರಿಸರ ದಿನ. ಮಾನವನ ಉಳಿವು-ಅಳಿವು ಪ್ರಕೃತಿಯನ್ನೇ ಅವಲಂಬಿಸುವುದರಿಂದ ಪ್ರಕೃತಿಯನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು? ಪರಿಸರವಾದಿ ದಿನೇಶ್ ಹೊಳ್ಳ ಅವರಿಂದ ವಿಶೇಷ ಬರಹ.

---