ಪ್ರೋಮೋ ಪು. 1

Contributed byShridevi Ambekallu|Vijaya Karnataka

ಉಡುಪಿ ಜಿಲ್ಲೆಯ ಬ್ರಹ್ಮಾವರದ ನೀಲಾವರದಲ್ಲಿ ಪ್ರಕೃತಿಯ ಮಡಿಲಲ್ಲಿ 'ಸ್ಮೃತಿ ವನ' ಲೋಕಾರ್ಪಣೆಗೊಂಡಿದೆ. ಇದು ಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಗಳ ಸ್ಮರಣಾರ್ಥ ನಿರ್ಮಿಸಲಾಗಿದೆ. ಧ್ಯಾನಕ್ಕೆ ಪೂರಕವಾದ ಪ್ರಶಾಂತ ವಾತಾವರಣ ಇಲ್ಲಿನ ವಿಶೇಷತೆಯಾಗಿದೆ. ಈ ಸಂಚಿಕೆಯಲ್ಲಿ ವೇದಾಂತ, ಜೈನ ಧರ್ಮದ ಕರ್ಮ ಸಿದ್ಧಾಂತ, ಪರಿಸರ ಸಂರಕ್ಷಣೆ, ಗುರು ಪ್ರಾರ್ಥನೆ, ವ್ಯಕ್ತಿತ್ವ ವಿಕಸನ, ಸಂಬಂಧಗಳ ಮಹತ್ವ, ಶೋಕ, ಟೀಕೆಗಳನ್ನು ಸ್ವೀಕರಿಸುವ ಬಗೆ, ಪುರಾಣ ಕಥೆಗಳು, ದೇವಾಲಯಗಳ ಶಿಲ್ಪಕಲೆ ಮುಂತಾದ ವಿಷಯಗಳ ಕುರಿತು ಲೇಖನಗಳಿವೆ.

smriti van in brahmavara shines light a new chapter in natural arrangements

ಕವರ್ ಸ್ಟೋರಿ

--

ಸ್ಮೃತಿ ವನ

ಶ್ರೀ ವಿಶ್ವೇಶ ತೀರ್ಥರ ಸ್ಮರಣೆಯಲ್ಲಿಪ್ರಕೃತಿಯ ಆರಾಧನೆ

ಉಡುಪಿ ಜಿಲ್ಲೆಯ ಬ್ರಹ್ಮಾವರದ ನೀಲಾವರ ಸಮೀಪದಲ್ಲಹಚ್ಚ ಹಸುರಿನ ಪ್ರಕೃತಿಯ ನಡುವೆ ಧ್ಯಾನಕ್ಕೆ ಪೂರಕವಾದ ಪ್ರಶಾಂತ ವಾತಾವರಣದಲ್ಲಿಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಗಳ ಸ್ಮರಣೆಯಲ್ಲಿಸುಂದರ ಉದ್ಯಾನ ‘ಸ್ಮೃತಿ ವನ’ ನಿರ್ಮಾಣಗೊಂಡಿದ್ದು ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ. ಈ ಸ್ಮೃತಿವನದ ಯಾಕೆ ವಿಶೇಷ? ಸಂಪೂರ್ಣ ವರದಿ.

----

ಸಂಚಿಕೆಯ ಹೈಲೈಟ್ಸ್

* ನಾನು ಎಂಬುದು ನಾನಲ್ಲ. ಹಾಗಾದರೆ ಈ ‘ನಾನು’ ಎಂಬುದು ಯಾರು? ಈ ಕುರಿತು ವೇದಾಂತ ಹೇಳುವುದೇನು?: ಸ್ವಾಮಿ ಆದಿತ್ಯಾನಂದ ಸರಸ್ವತಿ

*ಕರ್ಮಕ್ಕೆ ಅನುಗುಣವಾಗಿ ಫಲ ಎಂಬುದು ಜನಜನಿತ. ಅದರಂತೆ ಜೈನ ಧರ್ಮದ ಪ್ರಕಾರ ಕರ್ಮ ಸಿದ್ಧಾಂತ ಏನು ಹೇಳುತ್ತದೆ?: ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅತಿಶಯ ಶ್ರೀಕ್ಷೇತ್ರ ಹೊಂಬುಜ (ಶಿವಮೊಗ್ಗ).

* ಪ್ರಕೃತಿಯೇ ದೇವರು: ಜೂನ್ 5 ಪರಿಸರ ದಿನ. ಮಾನವನ ಉಳಿವು-ಅಳಿವು ಪ್ರಕೃತಿಯನ್ನೇ ಅವಲಂಬಿಸುವುದರಿಂದ ಪ್ರಕೃತಿಯನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು?: ದಿನೇಶ್ ಹೊಳ್ಳ

*ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗÜಳನ್ನು ನಾವು ಯಾವ ರೀತಿ ಪ್ರಾರ್ಥಿಸಬೇಕು? : ಡಾ. ಮಾಹುಲಿ ವಿದ್ಯಾಸಿಂಹಾಸಾಚಾರ್ಯ

*ತುಳಿಯುವವರ ಮುಂದೆ ಹೇಗೆ ಬೆಳೆದು ನಿಲ್ಲಬೇಕು?: ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿ ಡಿ.ಎಂ.ಎಸ್ ಚಂದ್ರವನ ಆಶ್ರಮ

*ನಡೆ-ನುಡಿಗಳೇ ವ್ಯಕ್ತಿತ್ವದ ಪ್ರತಿಬಿಂಬ: ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಜುಕ್ತಿಹಿರೇಮಠ ಸೂಡಿ

* ಗಮನ ನೀಡುವುದು: ಸಂಬಂಧಗಳನ್ನು ರೂಪಿಸುವ ಮೌನ ಶಕ್ತಿ: ಡಾ. ಪಿ.ವಿ.ಭಂಡಾರಿ ಮನೋವೈದ್ಯರು ಉಡುಪಿ

*ಶೋಕಕ್ಕೆ ಅರ್ಹರು ಯಾರು? ಅನರ್ಹರು ಯಾರು?: ಗ.ನಾ.ಭಟ್ಟ

* ನಹುಷ ಇಂದ್ರನಾದ ಕಥೆ: ಬೇಲೂರು ರಾಮಮೂರ್ತಿ

* ನಮ್ಮನ್ನು ಟೀಕಿಸುವವರು ನಮ್ಮ ವ್ಯಕ್ತಿತ್ವದ ಪೋಷಕರು ಹೇಗೆ? ಟೀಕೆಗಳನ್ನು ನಾವು ಹೇಗೆ ಸ್ವೀಕರಿಸಬೇಕು?: ಜಯಪ್ರಕಾಶ್ ನಾಕೂರು

*ಕರುಣಾಮಯಿ ನೀನೇ ಭಗವಂತ: ಸುಜಿ ಕುರ್ಯ

*ಪದ್ಮ ಪುರಾಣೋಕ್ತ ಶ್ರೀನಿವಾಸನ ಸನ್ನಿಧಿ ಶ್ರೀ ವೆಂಕಟಾಚಲಧಾಮ: ವಾರುಣಿ ಜಿ.

* ಬಿನ್ನಮಂಗಲದ ಮುಕ್ತಿನಾಥೇಶ್ವರ ದೇಗುಲ ಶಿಲ್ಪ ಸ್ವಾರಸ್ಯ: ಶಂಕರ ಅಜ್ಜಂಪುರ