ನ್ಯೂ ಪ್ರೋಮೋ

Contributed byShridevi Ambekallu|Vijaya Karnataka

ಉಡುಪಿಯ ಬ್ರಹ್ಮಾವರದ ನೀಲಾವರದಲ್ಲಿ ಹಚ್ಚಹಸಿರಿನ ನಡುವೆ ಪ್ರಶಾಂತ ವಾತಾವರಣದಲ್ಲಿ ಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಗಳ ಸ್ಮರಣಾರ್ಥ 'ಸ್ಮೃತಿ ವನ' ಉದ್ಯಾನ ನಿರ್ಮಾಣವಾಗಿದೆ. ಇತ್ತೀಚೆಗೆ ಲೋಕಾರ್ಪಣೆಗೊಂಡ ಈ ಉದ್ಯಾನವು ಧ್ಯಾನಕ್ಕೆ ಪೂರಕವಾಗಿದೆ. ಈ ಸಂಚಿಕೆಯಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಹಲವು ಲೇಖನಗಳು ಪ್ರಕಟವಾಗಿವೆ.

the new guideline that everyone will remember

ಕವರ್ ಸ್ಟೋರಿ

--

ಸ್ಮೃತಿ ವನ

ಶ್ರೀ ವಿಶ್ವೇಶ ತೀರ್ಥರ ಸ್ಮರಣೆಯಲ್ಲಿಪ್ರಕೃತಿಯ ಆರಾಧನೆ

ಉಡುಪಿ ಜಿಲ್ಲೆಯ ಬ್ರಹ್ಮಾವರದ ನೀಲಾವರ ಸಮೀಪದಲ್ಲಹಚ್ಚ ಹಸುರಿನ ಪ್ರಕೃತಿಯ ನಡುವೆ ಧ್ಯಾನಕ್ಕೆ ಪೂರಕವಾದ ಪ್ರಶಾಂತ ವಾತಾವರಣದಲ್ಲಿಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಗಳ ಸ್ಮರಣೆಯಲ್ಲಿಸುಂದರ ಉದ್ಯಾನ ‘ಸ್ಮೃತಿ ವನ’ ನಿರ್ಮಾಣಗೊಂಡಿದ್ದು ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ. ಈ ಸ್ಮೃತಿವನದ ಯಾಕೆ ವಿಶೇಷ? ಸಂಪೂರ್ಣ ವರದಿ.

----

ಸಂಚಿಕೆಯ ಹೈಲೈಟ್ಸ್

* ‘ನಾನು’ ಎಂಬುದು ಯಾರು?: ಸ್ವಾಮಿ ಆದಿತ್ಯಾನಂದ ಸರಸ್ವತಿ

* ಜೈನ ಧರ್ಮದ ಪ್ರಕಾರ ಕರ್ಮ ಸಿದ್ಧಾಂತ: ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ

* ಪ್ರಕೃತಿಯೇ ದೇವರು: ದಿನೇಶ್ ಹೊಳ್ಳ

*ರಾಯರನ್ನು ಹೇಗೆಲ್ಲಾಅರ್ಥ ಮಾಡಿಕೊಳ್ಳಬೇಕು? : ಡಾ. ಮಾಹುಲಿ ವಿದ್ಯಾಸಿಂಹಾಸಾಚಾರ್ಯ

*ತುಳಿಯುವವರ ಮುಂದೆ ಹೇಗೆ ಬೆಳೆದು ನಿಲ್ಲಬೇಕು?: ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿ, ಡಿ.ಎಂ.ಎಸ್ ಚಂದ್ರವನ ಆಶ್ರಮ

*ನಡೆ-ನುಡಿಗಳೇ ವ್ಯಕ್ತಿತ್ವದ ಪ್ರತಿಬಿಂಬ: ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಜುಕ್ತಿಹಿರೇಮಠ ಸೂಡಿ

* ಗಮನ ನೀಡುವುದು: ಸಂಬಂಧಗಳನ್ನು ರೂಪಿಸುವ ಮೌನ ಶಕ್ತಿ: ಡಾ. ಪಿ.ವಿ.ಭಂಡಾರಿ, ಮನೋವೈದ್ಯರು ಉಡುಪಿ

*ಶೋಕಕ್ಕೆ ಅರ್ಹರು ಯಾರು? ಅನರ್ಹರು ಯಾರು?: ಗ.ನಾ.ಭಟ್ಟ

* ನಹುಷ ಇಂದ್ರನಾದ ಕಥೆ: ಬೇಲೂರು ರಾಮಮೂರ್ತಿ

* ನಿಂದಕರಿರಬೇಕು?: ಜಯಪ್ರಕಾಶ್ ನಾಕೂರು

*ಕರುಣಾಮಯಿ ನೀನೇ ಭಗವಂತ: ಸುಜಿ ಕುರ್ಯ

*ಪದ್ಮ ಪುರಾಣೋಕ್ತ ಶ್ರೀನಿವಾಸನ ಸನ್ನಿಧಿ ಶ್ರೀ ವೆಂಕಟಾಚಲಧಾಮ: ವಾರುಣಿ ಜಿ.

* ಬಿನ್ನಮಂಗಲದ ಮುಕ್ತಿನಾಥೇಶ್ವರ ದೇಗುಲ ಶಿಲ್ಪ ಸ್ವಾರಸ್ಯ: ಶಂಕರ ಅಜ್ಜಂಪುರ