* ಜೆನ್ ಜೀ ವೈಬ್ಸ್

Contributed by: aravindahebbar1971@gmail.com|Vijaya Karnataka•
Vijay Karnataka
ನಾವೆಲ್ಲಿದ್ದೇವೆ?

ಅನುಗಚ್ಚುತ್ ಪ್ರವಾಹ್ .... ಅರ್ಥಾತ್ ಹರಿವಿನೊಂದಿಗೆ ನೀ ಹರಿಯುತ್ತಿರು ಎಂಬ ಮಾತಿನೊಂದಿಗೆ, ನಮಗೆ ಅರಿವಿರಬೇಕಾದ ಸ್ವಯಂಪ್ರಜ್ಞೆಯನ್ನು, ನಮಗಿಂತ ಹಿರಿಯರು ಮತ್ತು ಕಿರಿಯರು ಕೇಳಬೇಕಾದರೆ?
ಹೌದು, ಇಂದಿನ ದಿನಮಾನಗಳಲ್ಲಿಪ್ರತಿಯೊಬ್ಬರೂ ಯೋಚನೆ ಮಾಡಬೇಕಾದ ವಿಷಯ. ಒಂದು ವ್ಯವಸ್ಥೆಯು ಬಹಳ ವೇಗವಾಗಿ ಮುನ್ನುಗುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಪಾತ್ರವೇನು? ಅದರೊಂದಿಗೆ ನಮ್ಮ ವೇಗ ಎಷ್ಟಿದೆ ಎಂಬುದು ಒಂದು ಯಕ್ಷ ಪ್ರಶ್ನೆ?

ಇವೆಲ್ಲದರೊಂದಿಗೆ ನೈತಿಕತೆ ಮತ್ತು ಮಾನವೀಯತೆಯನ್ನು ಬಿಟ್ಟು, ವೇಗವಾಗಿ ಮುನ್ನುಗುವುದು ಕೂಡ ಒಂದು ದೊಡ್ಡ ಸವಾಲು. ಹೀಗಿರುವಾಗ ನಾವು ಕೇಳಬೇಕಾದ್ದು ಮತ್ತು ನಮಗೆ ಅರಿವಿರಬೇಕಾದುದು...

ನಾವೆಲ್ಲಿದ್ದೇವೆ?

-ಅಖಿಲೇಶ್ ನಡ,

ದ್ವಿತೀಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ, ಎಸ್ ಡಿಎಂ ಕಾಲೇಜು ಉಜಿರೆ