ಕಂಪ್ಲಿ: ತಾಲೂಕಿನ ಮೆಟ್ರಿ ಹೊನ್ನಳ್ಳಿ ಸಿದ್ದಪ್ಪನವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಮೆಟ್ರಿ ಕ್ಲಸ್ಟರ್ ನ ಪ್ರತಿಭಾ ಕಾರಂಜಿ ಶುಕ್ರವಾರ ನಡೆಯಿತು.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್ .ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷ ಎಚ್ .ನಾಗರಾಜ ಅಧ್ಯಕ್ಷತೆವಹಿಸಿದ್ದರು. ಶಿಕ್ಷಕರಾದ ಸುಜಾತಾ, ಹಂಪಾರೆಡ್ಡಿ, ಕೆ.ಶಂಕರ್ , ಎಚ್ .ದೊಡ್ಡಬಸಪ್ಪ, ಹನುಮಂತಪ್ಪ, ಮಂಜುನಾಥ, ಜೋಗಿನಾಯ್ಕ ರುದ್ರಪ್ಪ, ಜಡೆಪ್ಪ, ನಾಗರಾಜ, ಡಿ.ಪ್ರಭಾಕರ, ಟಿಎಲ್ ಸಿ ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ, ವಿಷ್ಣು, ಮುಖ್ಯಶಿಕ್ಷಕರಾದ ನಿರ್ಮಲಾ, ರೇಖಾ, ಸೋಮಶೇಖರ, ಪ್ರಕಾಶ, ಸಂಗನಗೌಡ, ರಾಮಚಂದ್ರಪ್ಪ, ಸಿ.ಕೆ.ರಾಮಚಂದ್ರಪ್ಪ, ಮಾಲಿಕ್ , ನಾಗರಾಜ, ಚಂದ್ರಶೇಖರ್ , ಅನಿಲ್ , ರಾಜಾನಾಯ್ಕ, ಎಚ್ .ಗಂಗಾಧರ, ಎಂ.ರೇವಣ್ಣ, ಕರುಣಾಕರಾಚಾರ್ , ರೇಣುಕಾರಾಧ್ಯ, ಎ.ಎಸ್ .ಭೂಮೇಶ್ , ಎ.ಗಂಗಾಧರ ಇತರರಿದ್ದರು.
ಪೊ.ಶೀ.20ಕೆಎಂಪಿ1;-
ಕಂಪ್ಲಿತಾಲೂಕಿನ ಮೆಟ್ರಿಯಲ್ಲಿಸಹಿಪ್ರಾ ಶಾಲೆಯಲ್ಲಿಪ್ರತಿಭಾ ಕಾರಂಜಿ ನಡೆಯಿತು.