ಹನುಮಾನ ಚಾಲಿಸಾ ಪುಸ್ತಕ ವಿತರಣೆ
Contributed by: shivusidnal@gmail.com|Vijaya Karnataka•
ಹನುಮಾನ ಚಾಲಿಸಾ ಪುಸ್ತಕ ವಿತರಣೆ
ವಿಕ ಸುದ್ದಿಲೋಕ ಮಹಾಲಿಂಗಪುರಪಟ್ಟಣದ ನೀಲಕಂಠೇಶ್ವರ ಮಠದಲ್ಲಿನವರಾತ್ರಿ ನಿಮಿತ್ತ ರಾಮಕೃಷ್ಣ ದೇವರು ಪ್ರವಚನ ನೀಡಿದರು.
ಮುತ್ತೈದೆಯರಿಗೆ ಉಡಿ ತುಂಬಿ, ಕುಂಕುಮಾರ್ಚನೆ ಮಾಡಿ 350 ಕ್ಕೂ ಹೆಚ್ಚು ಮಕ್ಕಳಿಗೆ ಏಕಕಾಲಕ್ಕೆ ಹನುಮಾನ ಚಾಲಿಸಾ ಪಠಣ ಮಾಡಿಸಲಾಯಿತು. ಬಸವರಾಜ ಜಮಖಂಡಿ ಹನುಮಾನ ಚಾಲಿಸಾ ಪುಸ್ತಕವನ್ನು ಉಚಿತವಾಗಿ ಮಕ್ಕಳಿಗೆ ನೀಡಿದರು. ಶಂಕರ ಯಾದವಾಡ, ಶ್ರೀಶೈಲ ಕೋಟಿ, ಮಲ್ಲೇಶಪ್ಪ ಹುಣಶ್ಯಾಳ, ಶ್ರೀಶೈಲ ಕುಕ್ಕುಗೋಳ, ಬಸವರಾಜ ಹೊಸಕೋಟಿ, ಹೊಳೆಪ್ಪ ಬಾಡಗಿ, ರವಿ ಮುಂಡಗನೂರ, ರಾಜೇಂದ್ರ ಮಿರ್ಜಿ, ಸದಾಶಿವ ಬರಗಿ, ಬಸವರಾಜ ಗೋಲಭಾಂವಿ, ಈರಪ್ಪ ಜಿಡ್ಡಿಮನಿ, ರಾಜು ಮೂಡಲಗಿ, ಅಡಿವೆಪ್ಪ ಹುಣಶ್ಯಾಳ, ಪ್ರಕಾಶ ಬಲಕುಂದಿ, ಶ್ರೀಕಾಂತ ಹಟ್ಟಿ ಇದ್ದರು.
18 ಎಂಎಲ್ ಪಿ 2, 2ಎ
ಮಹಾಲಿಂಗಪುರದ ಶ್ರೀ ನೀಲಕಂಠೇಶ್ವರ ಮಠದಲ್ಲಿವಿಶೇಷ ಅಲಂಕಾರ ಮಾಡಿದ ಶ್ರೀದೇವಿ ಸನ್ನಿಧಿಯಲ್ಲಿರಾಮಕೃಷ್ಣ ದೇವರು ಪ್ರವಚನ ನೀಡಿದರು.