ಬೇಕಲದಲ್ಲಿರೈಲಿನ ಮೇಲೆ ಕಲ್ಲು ತೂರಾಟ; ಎಸಿ ವಿಭಾಗದ ಕಿಟಕಿಗೆ ಹಾನಿ

Contributed by: gangadhar.korekkana@gmail.com|Vijaya Karnataka•
stone pelting incident disrupts train service information from kasaragod district
ಕಾಸರಗೋಡು: ಬೇಕಲದಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಕಲ್ಲುತೂರಾಟ ನಡೆದಿದೆ. ಭಾನುವಾರ ರಾತ್ರಿ ಬೇಕಲ ಕೋಟೆ ಬಳಿ ಈ ಘಟನೆ ನಡೆದಿದೆ. ಕೋಝಿಕ್ಕೋಡ್ ನಿಂದ ಬೆಂಗಳೂರಿಗೆ ಸಾಗುತ್ತಿದ್ದ ರೈಲಿನ ಮೇಲೆ ಬೇಕಲಕೋಟೆ ಬಳಿ ತಲುಪಿದಾಗ ಕಲ್ಲುತೂರಾಟ ನಡೆದಿದೆ. ಕಲ್ಲುಬಿದ್ದು ಎಸಿ ವಿಭಾಗದ ಕಿಟಕಿಗೆ ಹಾನಿಯಾಗಿದೆ.ಪ್ರಯಾಣಿಕರಿಗೆ ಯಾವುದೇ ಹಾನಿಯಾಗಲಿಲ್ಲ. ಕಲ್ಲುತೂರಾಟದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಯಾವುದೇ ಪ್ರಕರಣ ದಾಖಲಾಗಿಲ್ಲ.