ಇಂದು ಉಚಿತ ಆಯುಷ್ ಚಿಕಿತ್ಸಾ ಶಿಬಿರ

Contributed bystevan.rego@timesgroup.com|Vijaya Karnataka
grand free ayush health camp awaiting you today
ವಿಕ ಸುದ್ದಿಲೋಕ ಮಂಗಳೂರು

ಸಾರ್ವಜನಿಕರಿಗೆ ಆಯುಷ್ ಪದ್ಧತಿಯ ಮೂಲಕ ಆರೋಗ್ಯ ಸೇವೆ ಹಾಗೂ ಚಿಕಿತ್ಸಾ ಸಲಹೆ ಒದಗಿಸುವ ಉದ್ದೇಶದಿಂದ ರಾಜ್ಯ ಆಯುಷ್ ಅಭಿಯಾನದ ವತಿಯಿಂದ ಉಚಿತ ಆಯುಷ್ ಚಿಕಿತ್ಸಾ ಶಿಬಿರ 2026-27 ಆಯೋಜಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಹಾಗೂ ಲಯನ್ಸ್ ಇಂಟರ್ ನ್ಯಾಷನಲ್ ಲಯನ್ಸ್ ಜಿಲ್ಲೆ317ಡಿ ಇದರ ಸಹಯೋಗದಲ್ಲಿಶಿಬಿರ ನಡೆಯಲಿದೆ. ಶಿಬಿರವು ಸೆ.2ರಂದು ಬೆಳಗ್ಗೆ 10 ಗಂಟೆಗೆ ನಗರದ ಉರ್ವ ಸ್ಟೋರ್ ನ ಡಾ. ಬಿ.ಆರ್ . ಅಂಬೇಡ್ಕರ್ ಭವನದಲ್ಲಿನಡೆಯಲಿದೆ.