ರೈಲು ನಿಲ್ದಾಣಕ್ಕೆ ಜಾಥಾ ಕಾಸರಗೋಡು: ಪಾಲಕ್ಕಾಡು ರೈಲೆ ಧಿ(ಅ) ಧಿ(ಅ) ಧಿ(ಅ) ಧಿ(ಅ) ಧಿ(ಅ) ಧಿ(ಅ)

Contributed bycrastalp19@gmail.com|Vijaya Karnataka
recognizing the value of rail stations to enhance rail transportation over time
ರೈಲು ನಿಲ್ದಾಣಕ್ಕೆ ಜಾಥಾ

ಕಾಸರಗೋಡು : ಪಾಲಕ್ಕಾಡು ರೈಲ್ವೇ ಡಿವಿಶನ್ ನಿಂದ ಮಂಗಳೂರನ್ನು ಹೊರತುಪಡಿಸಿದರೆ ಕೇರಳಕ್ಕಿರುವ ರೈಲುಗಳ ಸಂಖ್ಯೆಯು ಕಡಿಮೆಯಾಗಲಿದೆ ಎಂದು ಡಿವೈಎಫ್ ಐ ರಾಜ್ಯ ಕಾರ್ಯದರ್ಶಿ ಶಾಸಕ ಎಂ. ವಿಜಿನ್ ಅಭಿಪ್ರಾಯಪಟ್ಟಿದ್ದಾರೆ. ಪಾಲಕ್ಕಾಡು ರೈಲ್ವೇ ಡಿವಿಶನ್ ನಿಂದ ಮಂಗಳೂರನ್ನು ಬೇರ್ಪಡಿಸಿರುವುದರ ವಿರುದ್ಧ ಡಿವೈಎಫ್ ಐ ಜಿಲ್ಲಾಸಮಿತಿಯು ಕಾಞಂಗಾಡು ರೈಲು ನಿಲ್ದಾಣಕ್ಕೆ ನಡೆಸಿದ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಅಧ್ಯಕ್ಷ ಎಂ. ವಿ. ರತೀಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಕಾರ್ಯದರ್ಶಿ ರಜೀಶ್ ವೆಳ್ಳಾಡ್ , ರಾಜ್ಯ ಸಮಿತಿ ಸದಸ್ಯರಾದ ಕೆ. ಅನಿಷೇಧ್ಯ, ವಿ. ಗಿನೀಶ್ ಮಾತನಾಡಿದರು.
ಚಿತ್ರ: 26ಕೆಎಸ್ ಎಲ್ ರೈಲು