ಕೊಪ್ಪಳ- ಕೊನೆಗೂ ಕಾಮಗಾರಿ ಆರಂಭ

Contributed byshreekanta.akki@timesofindia.com|Vijaya Karnataka
commencement of development work on hire sindogi and hatti roads in koppal
ಕೊನೆಗೂ ಕಾಮಗಾರಿ ಆರಂಭ

ತರಾಟೆಗೆ ತೆಗೆದುಕೊಂಡಿದ್ದ ಜನ
ವಿಕ ಸುದ್ದಿಲೋಕ ಕೊಪ್ಪಳ

ನಗರದ ಹಿರೇಸಿಂದೋಗಿ ಹಾಗೂ ಹ್ಯಾಟಿ ರಸ್ತೆ ಅಭಿವೃದ್ಧಿ ಕಾರ್ಯ ಸೋಮವಾರದಿಂದ ಆರಂಭವಾಗಿದೆ.

ಜಿಲ್ಲಾಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಧ್ವಜಾರೋಹಣ ಮುಗಿಸಿ,

ಮುಸ್ಲಿಂ ಸಮಾಜದ ಕಾಲೇಜು ಉದ್ಘಾಟನೆಗೆ ಈ ರಸ್ತೆಯ ಮೂಲಕ ಹೊರಟಿದ್ದರು. ಈ ವೇಳೆ ಕಾರು ಅಡ್ಡಗಟ್ಟಿದ ಜನರು ತರಾಟೆಗೆ ತೆಗೆದುಕೊಂಡಿದ್ದರು.

15ದಿನದೊಳಗೆ ರಸ್ತೆ ಕಾಮಗಾರಿ ಆರಂಭಿಸುವ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದರು. ಕೊನೆಗೂ ಕಾಮಗಾರಿ ಆರಂಭವಾಗಿದ್ದು, ತ್ವರಿತವಾಗಿ ಮುಗಿಯಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಫೋಟೋ

31ಕೆಪಿಎಲ್ ಫೋಟೋ02

ಕೊಪ್ಪಳ ನಗರದ ಹಿರೇಸಿಂದೋಗಿ ಹಾಗೂ ಹ್ಯಾಟಿ ರಸ್ತೆ ಅಭಿವೃದ್ಧಿ ಕಾರ್ಯ ಸೋಮವಾರ ಆರಂಭವಾಗಿದೆ.