Ü ಕನಕಗಿರಿ

Contributed byVeereshanayaka2001@gmail.com|Vijaya Karnataka
bjp kalyana karnataka utsav kanakagiri a festival of harmony among participants
ಬಿಜೆಪಿ ಕಚೇರಿಯಲ್ಲಿಆಚರಣೆ

ಕನಕಗಿರಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿಕಲ್ಯಾಣ ಕರ್ನಾಟಕ ಉತ್ಸವ ಗುರುವಾರ ಆಚರಿಸಲಾಯಿತು. ಕನಕಗಿರಿ ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿದರು.
ಕನಕಗಿರಿ ಮಂಡಲ ಉಪಾಧ್ಯಕ್ಷ ನಿಂಗಪ್ಪ ನಾಯಕ್ , ಜಿಲ್ಲಾಬಿಜೆಪಿ ಉಪಾಧ್ಯಕ್ಷ ಮಹಾಂತೇಶ್ ಸಜ್ಜನ್ , ಮಂಡಲ ಉಪಾಧ್ಯಕ್ಷ ರಂಗಪ್ಪ ಕೊರಗಟಗಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಸುರೇಶಪ್ಪ ಗುಗ್ಗಳಶೆಟ್ಟಿ, ಶೇಷಪ್ಪ ಪೂಜಾರ್ , ಮುಖಂಡರಾದ ಬಿ.ವಿ.ಜೋಷಿ, ವಾಗೀಶ್ ಹಿರೇಮಠ, ವೀರೇಶ್ ಕಡಿ, ಲಿಂಗಪ್ಪ ಪೂಜಾರ್ , ಗುರುನಗೌಡ, ಅಂಬಣ್ಣ ಹೂಗಾರ್ ಇದ್ದರು.