ವಿಕ ಸುದ್ದಿಲೋಕ ಬೆಂಗಳೂರು
ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವ ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿಮಾನ್ಯತೆ ನವೀಕರಣ ಪ್ರತಿಯನ್ನು ಪರಿಗಣಿಸದೆ ಎಸ್ಸೆಧಿಸ್ಸೆಲ್ಸಿ ವಿದ್ಯಾರ್ಥಿಗಳು ಆಯಾ ಶಾಲೆಗಳಲ್ಲಿಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ವಿಧಾನ ಪರಿಷತ್ ಜೆಡಿಎಸ್ ನಾಯಕ ಎಸ್ .ಎಲ್ .ಭೋಜೇಗೌಡ ಆಗ್ರಹಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅಧಿವರನ್ನು ಭೇಟಿ ಮಾಡಿದ್ದ ಅಧಿವರು, ‘‘ಈ ವರ್ಷದ ಎಸ್ಸೆಧಿಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗದಿಪಡಿಸಿರುವ ಶಾಲೆಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಧಿಬೇಕು. ಪರೀಕ್ಷೆಗೆ ಹಾಜರಾಗಲು ಮಾನ್ಯತೆ ನವೀಕರಣದ ಪ್ರತಿಯನ್ನು ಕಡ್ಡಾಯಗೊಳಿಸಬಾಧಿರಧಿದು,’’ ಎಂದು ಮನವಿ ಮಾಧಿಡಿಧಿದಧಿರು.
ಧಿ‘ಧಿ‘2025-26ನೇ ಸಾಲಿಗೆ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಆನ್ ಲೈನ್ ನಧಿಲ್ಲಿಅರ್ಜಿ ಸಲ್ಲಿಕೆಗೆ ಅವಕಾಶ ಕೊಡಲಾಗಿತ್ತು. ಆಧಿದರೆ, ಹಲವು ಕಠಿಣ ಷರತ್ತು, ನಿಬಂಧನೆಗಳನ್ನು ಸಡಿಲಿಸಲು ಶಿಕ್ಷಣ ಸಚಿವರು ಉಪ ಸಮಿತಿ ರಚಿಸಿದ್ದು, ಆ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗುತ್ತಿದೆ. ಈ ಮಧ್ಯೆ, ಪರೀಕ್ಷಾ ಮಂಡಳಿ ನವೀಕರಣವಾಗದ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸರಕಾರಿ ಹಾಗೂ ಮಾನ್ಯತೆಯಿಧಿರುಧಿವ ಅನುದಾನಿತ ಪ್ರೌಢಶಾಲೆಗಳಲ್ಲಿಪಧಿರೀಧಿಕ್ಷೆ ಬಧಿರೆಧಿಯಲು ಅಧಿವಧಿಕಾಶ ಕಧಿಲ್ಪಿಧಿಸುಧಿವಂತೆ ರಾಜ್ಯದ ಎಲ್ಲಾಉಪನಿರ್ದೇಶಕರಿಗೆ ಸುಧಿತ್ತೋಲೆ ಹೊಧಿರಧಿಡಿಧಿಸಿದೆ,’’ ಎಂದು ಅಧಿವರು ಇಧಿಲಾಧಿಖೆಯ ಗಧಿಮಧಿನಧಿಸೆಧಿಳೆಧಿದಧಿರು.
‘ಧಿ‘ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಉಪ ಸಮಿತಿ ವಧಿರದಿ ಸಧಿಲ್ಲಿಧಿಸಿದ ನಂತರ ಎಲ್ಲಾಶಾಲೆಗಳು ಮಾನ್ಯತೆ ಪಡೆಯಲು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಲಿವೆ,ಧಿ’’ ಎಂದು ಭೋಜೇಗೌಡ ಅಧಿವರು ತಿಧಿಳಿಧಿಸಿಧಿದ್ದಾಧಿರೆ.
ಫೋಧಿಟೊ: ಜೆಡಿಎಸ್ ನಾಯಕ ಎಸ್ .ಎಲ್ .ಭೋಜೇಗೌಡ ಅಧಿವರು ಶಾಲಾ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅಧಿವರನ್ನು ಭೇಟಿ ಮಾಡಿ ಚಧಿರ್ಚಿಧಿಸಿಧಿದರು.

