ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಚನ್ನೇಗೌಡ
ಮಂಡ್ಯ : ತಾಲೂಕಿನ ಕೀಲಾರ ಗ್ರಾಮದ ನಿವಾಸಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಚನ್ನೇಗೌಡ ಉರುಫ್ ಮೂರ್ಬೆಳೆ(98)ಗುರುವಾರ ನಿಧನರಾದರು.
ಸ್ವಾತಂತ್ರ್ಯ ಸಂಗ್ರಾಮದ ವೇಳೆ ಗಾಂಧೀಜಿ ಅವರ ಕರೆಗೆ ಓಗೊಟ್ಟು ಚನ್ನೇಗೌಡ ಅವರು ಸ್ವಾತಂತ್ರ್ಯ ಹೋರಾಟದಲ್ಲಿಬಾಗಿಯಾಗಿದ್ದರು. ನಿತ್ಯ ಸಚಿವ ಕೆ.ವಿ.ಶಂಕರಗೌಡರು ಮಂಡ್ಯದಲ್ಲಿಸ್ಥಾಪಿಸಿದ್ದ ರೈತರ ಸೊಸೈಟಿಯಲ್ಲಿಕೆಲಸ ಮಾಡಿ ನಿವೃತ್ತಿಯ ನಂತರ ಕೀಲಾರದಲ್ಲಿತುಂಬು ಕುಟುಂಬದೊಂದಿಗೆ ನೆಲೆಸಿದ್ದರು.
ಮೃತರಿಗೆ ಐವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆಯು ಗುರುವಾರ ಮಧ್ಯಾಹ್ನ ಕೀಲಾರದ ಅವರ ಜಮೀನಿನಲ್ಲಿನಡೆಯಿತು.
ಮಂಡ್ಯ: ಫೋಟೋ ಶೀರ್ಷಿಕೆಗಳು...
ಎಂಡಿವೈ16ಎನ್ 4
ಕೆ.ಚನ್ನೇಗೌಡ ಉರುಫ್ ಮೂರ್ಬೆಳೆ(98)

