ಫೋಟೊ ಶೀರ್ಷಿಕೆ ಮಾತ್ರ : 19 ಎನ್ ಆರ್ ಡಿ-2:

Contributed bysubedarcb@gmail.com|Vijaya Karnataka

ನರಗುಂದದ ಬಾಬಾಸಾಹೇಬ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಬಸವ ಜಯಂತಿ ಆಚರಿಸಲಾಯಿತು. ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮಿಗಳು ಭಕ್ತರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಲಾಯಿತು. ಬಸವ ಕೇಂದ್ರ ಹಾಗೂ ಮುರುಘರಾಜೇಂದ್ರ ಫ್ರೀ ಭೋರ್ಡಿಂಗ್‌ ಟ್ರಸ್ಟ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಮೌಲಾ ಠಾಣೇದಾರ, ನಬಿಸಾಬ ಕಿಲ್ಲೇದಾರ, ವಿಕ್ರಮ ಬೋಸರಡ್ಡಿ ಹಾಗೂ ಆಸ್ಪತ್ರೆ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

fruit and prasadam distribution program for basava jayanti in naragund

19 ಎನ್ ಆರ್ ಡಿ-2

ಫೋಟೊ ಶೀರ್ಷಿಕೆ ಮಾತ್ರ : 19 ಎನ್ ಆರ್ ಡಿ-2:

ಬಸವ ಜಯಂತಿ ಅಂಗವಾಗಿ ನರಗುಂದದ ಬಾಬಾಸಾಹೇಬ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ಸ್ವಾಮಿಗಳು ಭಕ್ತರೊಡನೆ ಆಸ್ಪತ್ರೆಗೆ ತೆರಳಿ ಹಣ್ಣು, ಹಂಪಲ ವಿತರಿಸಿದರು. ಬಸವ ಕೇಂದ್ರ ಹಾಗೂ ಮುರುಘರಾಜೇಂದ್ರ ಫ್ರೀ ಭೋರ್ಡಿಂಗ್ ಟ್ರಸ್ಟ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಮೌಲಾ ಠಾಣೇದಾರ, ನಬಿಸಾಬ ಕಿಲ್ಲೇದಾರ, ವಿಕ್ರಮ ಬೋಸರಡ್ಡಿ ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.