ಚಿತ್ರ- 18ಎಕೆಎಲ್ 01
ಅಕ್ಕಲಕೋಟ ತಾಲೂಕಿನ ಮೈಂದರ್ಗಿ ಬಾಲಕರ ಕನ್ನಡ ಶಾಲೆಯ ನೂತನ ಶಾಲಾ ಉಸ್ತುವಾರಿ ಸಮಿತಿಯ ಅಧ್ಯಕ್ಷ ಸಿದ್ಧರಾಮ ಜಕಾಪುರೆ ಮತ್ತು ಉಪಾಧ್ಯಕ್ಷರನ್ನಾಗಿ ಸಿದ್ಧರಾಮ ಚಿಣಮಗೇರಿ ಅಧಿವಧಿರನ್ನು ಆಯ್ಕೆ ಮಾಡಲಾಯಿತು. ಶಾಲೆಯ ಮುಖ್ಯಗುರು ಶ್ರೀಶೈಲ ಹಡಲಗಿ ಮತ್ತು ಸಮಿತಿಯ ಸದಸ್ಯರು ಇದ್ದಾರೆ.
ಶಾಲಾ ಉಸ್ತುವಾರಿ ಸಮಿತಿ ರಧಿಚಧಿನೆ
* ಸಿದ್ಧಾರಾಮ ಜಕಾಪುರೆ ಅಧ್ಯಕ್ಷ, ಸಿದ್ಧಾರಾಮ ಚಿಣಮಗೇರಿ ಉಪಾಧ್ಯಕ್ಷ
ವಿಕ ಸುದ್ಧಿಲೋಕ ಅಕ್ಕಲಕೋಟ
ತಾಲೂಕಿನ ಮೈಂದರ್ಗಿ ಬಾಲಕರ ಕನ್ನಡ ಪ್ರಾಥಮಿಕ ಶಾಲೆಯಲ್ಲಿಮುಂದಿನ ಎರಡು ವರ್ಷಕ್ಕಾಗಿ ನೂತನ ಶಾಲಾ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಸಿದ್ಧರಾಮ ಜಕಾಪುರೆ ಮತ್ತು ಉಪಾಧ್ಯಕ್ಷರಾಗಿ ಸಿದ್ಧರಾಮ ಚಿಣಮಗೇರಿ ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಶಾಲೆಯಲ್ಲಿಶಧಿನಿಧಿವಾರ ಮುಖ್ಯಗುರು ಶ್ರೀಶೈಲ ಹಡಲಗಿಯವರು ಕಧಿರೆದ ಪೋಷಕರ ಸಭೆಯಲ್ಲಿಮಾಧಿತಧಿನಾಧಿಡಿಧಿದರು. 50ಕ್ಕೂ ಹೆಚ್ಚಿನ ಮಹಿಳಾ ಮತ್ತು ಪುರುಷ ಸದಸ್ಯರು ಸಭೆಯಲ್ಲಿಪಾಲ್ಗೊಂಡು ಸಮಿತಿಗೆ ಬೇಕಾಗುವ 16 ಸದಸ್ಯರನ್ನು ಆಯ್ಕೆ ಮಾಡುವುದು ಹೇಗೆ? ಸಮಿತಿ ಕಾರ್ಯಗಳು ತಿಳಿಸಿ ಹೇಳಿದರು. ಒಂದು ತರಗತಿಗೆ ಒಬ್ಬ ಮಹಿಳೆ ಮತ್ತು ಪುರುಷರೊಬ್ಬರಂತೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಮಾಡಿದ ಸದಸ್ಯರಲ್ಲಿಂದ ಸಿದ್ಧರಾಮ ಜಕಾಪುರೆಯವರನ್ನು ಎರಡನೇ ಬಾರಿಗೆ ಮತ್ತು ಸಿದ್ಧರಾಮ ಚಿಣಮಗೇರಿಯವರನ್ನು ಉಪಾಧ್ಯಕ್ಷೆಂದು ಆಯ್ಕೆ ಮಾಡಲಾಯಿತು.
ಶಾಲೆ ವತಿಯಿಂದ ಆಯ್ಕೆಯಾದವರಿಗೆ ಮುಖ್ಯಗುರು ಶ್ರೀಶೈಲ ಹಡಲಗಿ ಸಧಿನ್ಮಾಧಿನಿಸಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕೋರಿದರು. ಶಾಲೆಯ ಹಿರಿಯ ಶಿಕ್ಷಕಿ ಸುಶೀಲಾ ಸ್ವಾಮಿ, ವಿಜಯಕುಮಾರ ಗುಂಡದ, ಶಿಕ್ಷಕ ಶಿವಾನಂದ ಗೋಗಾವ, ರಾಜಶ್ರೀ ಉಪ್ಪಿನ, ಸಂಗೀತಾ ರಾಠೋಡ, ಅಶ್ವಿನಿ ಸಂಬರಗಿ, ಅಂಬಾರಾಯ ಉಜನಿ ಸೇರಿ ಶಾಲೆಯ ಶಿಕ್ಷಕರು ಇದ್ದರು.
* ಬಾಕ್ಸ್
ಪಧಿದಾಧಿಧಿಧಿಕಾಧಿರಿಧಿಗಳ ಆಧಿಯ್ಕೆ
ಸಿದ್ಧರಾಮ ಜಕಾಪುರೆ (ಅಧ್ಯಕ್ಷರು), ಸಿದ್ಧರಾಮ ಚಿಣಮಗೇರಿ ಧಿ(ಉಪಾಧ್ಯಕ್ಷರು), ಪರಮೇಶ್ವರ ಸಲಗರ, ಶಂಕರಲಿಂಗ ಹುಗ್ಗಿ, ಬಸವರಾಜ ಫುಲಾರಿ, ರೇಖಾ ಚಿಕ್ಕಳ್ಳಿ, ಚಂದ್ರಕಾಂತ ಬುರುಡ, ಕಾವೇರಿ ಹಸರಮನಿ, ಲಕ್ಷಿತ್ರ್ಮೕ ಮಠಪತಿ, ಮಹಾನಂದಾ ಫುಲಾರಿ ಧಿ(ಸದಸ್ಯರು) ಆಗಿ ಆಯ್ಕೆ ಮಾಧಿಡಧಿಲಾಧಿಯಿಧಿತು.

