ಇಂದಿನಿಂದ ಚಿಣ್ಣರ ಚಿಲಿಪಿಲಿ

Contributed byumeshganachari@yahoo.in|Vijaya Karnataka

ಇಳಕಲ್‌ನಲ್ಲಿ ನಾಟ್ಯರಾಣಿ ಕಲಾಸಂಘವು ಮಹಾಂತೇಶ ಗಜೇಂದ್ರಗಡ ಅವರ ನೇತೃತ್ವದಲ್ಲಿ ಮಕ್ಕಳ ಉಚಿತ ರಂಗ ತರಬೇತಿ ಶಿಬಿರವನ್ನು ಆಯೋಜಿಸಿದೆ. ಏಪ್ರಿಲ್ 20 ರಿಂದ ಮೇ 10ರವರೆಗೆ ಸುಮಾರು 20 ದಿನಗಳ ಕಾಲ ಸುವರ್ಣ ರಂಗ ಮಂದಿರದಲ್ಲಿ ಈ ಶಿಬಿರ ನಡೆಯಲಿದೆ. ಆಸಕ್ತರು ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ನೀಡಲಾದ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

inauguration of childrens awards and free theater training camp

ಇಂದಿನಿಂದ ಚಿಣ್ಣರ ಚಿಲಿಪಿಲಿ

ಇಳಕಲ್ : ಇಲ್ಲಿನ ನಾಟ್ಯರಾಣಿ ಕಲಾಸಂಘ ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಸಾರಥ್ಯದಲ್ಲಿಮಕ್ಕಳ ಉಚಿತ ರಂಗ ತರಬೇತಿ ಶಿಬಿರ ಏ.20 ರಿಂದ ಮೇ 10ರವರೆಗೆ ಹಮ್ಮಿಕೊಂಡಿದೆ.

ಸುವರ್ಣ ರಂಗ ಮಂದಿರದಲ್ಲಿಸುಮಾರು 20 ದಿನಗಳ ಕಾಲ ನಡೆಯುವ ಈ ತರಬೇತಿಗೆ ಉಚಿತ ಪ್ರವೇಶಗಳು ಆರಂಭವಾಗಿವೆ. ಆಸಕ್ತರು ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಬಹುದು. ಮಾಹಿತಿಗೆ ಉಮಾರಾಣಿ ಬಾರಿಗಿಡದ-9535730006, ಅರುಂಧತಿ ಶಿಗ್ಗಾಂವ, ಉಮೇಶ ಟಂಕಸಾಲಿ-8147810439, ಪ್ರಲ್ಹಾದ ಕುಲಕರ್ಣಿ-8073937743, ಜ್ಯೋತಿ ಚಲವಾದಿ-8147479839 ಹಾಗೂ ಮಹಾಂತೇಶ ಗಜೇಂದ್ರಗಡ-9448008491 ಅವರನ್ನು ಸಂಪರ್ಕಿಸಬಹುದು.