ಶಿವಾಜಿ ಆದರ್ಶ ಅಳವಡಿಸಿಕೊಳ್ಳಿ

Contributed byshrishailmali78@gmail.com|Vijaya Karnataka

ಅರಟಾಳದಲ್ಲಿ ಶಿವ ಜಯಂತಿ ಆಚರಿಸಲಾಯಿತು. ಕವೀಂದ್ರ ಘಾಟಗೆ ಅವರು ಶಿವಾಜಿ ಮಹಾರಾಜರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಶಿವಾಜಿ ಮಹಾರಾಜರ ಜೀವನದಿಂದ ಸ್ಫೂರ್ತಿ ಪಡೆಯುವಂತೆ ಅವರು ಕರೆ ನೀಡಿದರು. ಈ ಆಚರಣೆಯು ಜನರಲ್ಲಿ ದೇಶಭಕ್ತಿಯನ್ನು ಮೂಡಿಸಿತು.

the need to follow the ideals of shivaji maharaj

ಕವೀಂದ್ರ ಘಾಟಗೆ ಸಲಹೆ | ಜಯಂತಿ ಆಚರಣೆ

ವಿಕ ಸುದ್ದಿಲೋಕ ಅರಟಾಳ

ಶಿವಾಜಿ ಮಹಾರಾಜರ ಜೀವನ ಚರಿತ್ರೆ ಓದಿ ಅವರ ಆದರ್ಶ ಅಳವಡಿಸಿಕೊಳ್ಳಬೇಕು ಎಂದು ಕವೀಂದ್ರ ಘಾಟಗೆ ಹೇಳಿದರು.

ಇಲ್ಲಿನ ಘಾಟಗೆ ತೋಟದ ಶಿವಾಜಿ ಸರ್ಕಲ್ ನಲ್ಲಿಭಾನುವಾರ ನಡೆದ ಶಿವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶರಣಯ್ಯ ಸ್ವಾಮೀಜಿ, ಗ್ರಾಪಂ ಮಾಜಿ ಸದಸ್ಯ ರಮೇಶ ಜಾಧವ, ಅರುಣ ಚವ್ಹಾಣ, ಮನೋರ ಸಾಳುಂಕೆ, ತುಕಾರಾಮ ರೇಡೆಕರ, ಬೈಯಾ ಘಾಟಗೆ, ಸೂರಜ ಘಾಟಗೆ, ಲಕ್ಷತ್ರ್ಮಣ ರೇಡೆಕರ, ರೋಹಿತ ಜಾಧವ, ಪೃತ್ವಿರಾಜ ಸಾಳುಂಕೆ, ಮಿಥುನ ಘಾಟಗೆ, ಅಕ್ಷಯ ಘಾಟಗೆ ಇದ್ದರು.

ಪೋಟೊ19ಅರಟಾಳ2: ಅರಟಾಳದಲ್ಲಿಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.