ಬಸವಣ್ಣ ಮಹಾನ್ ಮಾನವತಾವಾದಿ
ವಿಕ ಸುದ್ದಿಲೋಕ ನಂದಗುಡಿ
ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿಕಾಯಕಯೋಗಿ ಶ್ರೀ ಬಸವೇಶ್ವ ಜಯಂತಿ ಆಚರಿಸಲಾಯಿತು.
ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪೂಜೆ ನೆರವೇರಿಸಿದ ಪಿಡಿಒ ಮುನಿಗಂಗಯ್ಯ ಮಾತನಾಡಿ, ಮಹಾನ್ ಮಾನವತಾವಾದಿ ಬಸವಣ್ಣ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್ .ರವಿಕುಮಾರ್ , ಎಸ್ ಎಸ್ ಟಿ ಮಂಜುನಾಥ್ , ಎನ್ .ರಮೇಶ್ , ಮಾಜಿ ಉಪಾಧ್ಯಕ್ಷ ಎಸ್ .ಸುಧಾಕರ್ , ಕರ ವಸೂಲಿಗಾರರಾದ ರಾಜಣ್ಣ, ಬಚ್ಚೇಗೌಡ, ವೀರಶೈವ ಮುಖಂಡರು, ಸಿಬ್ಬಂದಿ ಭಾಗವಹಿಸಿದ್ದರು.
20 ನಂದಗುಡಿ 2.

