ಎಸ್ ಎಸ್ ಎಲ್ ಸಿ

Contributed bysubedarcb@gmail.com|Vijaya Karnataka

ನರಗುಂದ ತಾಲೂಕಿನ ಕಲ್ಲಾಪೂರ ಸರಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿದೆ. ಬಸವರಾಜ ಸಾಲಾಪೂರ 85.6%, ರೇಖಾ ಪತ್ತಾರ 83.2%, ಅಂಕಿತಾ ಮೆಣಸಗಿ 82.4%, ಸಹನಾ ಆಡಿನ 82.4% ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

excellent results for sslc students of government school in kalapoor

28 ಎನ್ ಆರ್ ಡಿ-4

ಉತ್ತಮ ಫಲಿತಾಂಶ

ನರಗುಂದ: ತಾಲೂಕಿನ ಕಲ್ಲಾಪೂರ ಸರಕಾರಿ ಪ್ರೌಢಶಾಲೆ ಎಸ್ ಎಸ್ ಎಲ್ ಸಿಯಲ್ಲಿಉತ್ತಮ ಫಲಿತಾಂಶ ಲಭಿಸಿದೆ.

ಬಸವರಾಜ ಸಾಲಾಪೂರ ಶೇ.85.6,ರೇಖಾ ಪತ್ತಾರ ಶೇ.83.2, ಅಂಕಿತಾ ಮೆಣಸಗಿ ಶೇ.82.4, ಸಹನಾ ಆಡಿನ ಶೇ.82.4 ಸ್ಥಾನ ಪಡೆದು ಶೇ.100 ಉತ್ತಮ ಫಲಿತಾಂಶಗಳಿಸಿದ್ದಾರೆ.

ನರಗುಂದ: ಫೋಟೋ ಶಿರ್ಷಿಕೆ) 28 ಎನ್ ಆರ್ ಡಿ-4 : ಬಸವರಾಜ ಸಾಲಾಪೂರ.

ನರಗುಂದ: ಫೋಟೋ ಶಿರ್ಷಿಕೆ) 28 ಎನ್ ಆರ್ ಡಿ-4 ಎ : ರೇಖಾ ಪತ್ತಾರ.

ನರಗುಂದ: ಫೋಟೋ ಶಿರ್ಷಿಕೆ) 28 ಎನ್ ಆರ್ ಡಿ-4 ಬಿ : ಅಂಕಿತಾ ಮೆಣಸಗಿ.

ನರಗುಂದ: ಫೋಟೋ ಶಿರ್ಷಿಕೆ) 28 ಎನ್ ಆರ್ ಡಿ-4 ಸಿ : ಸಹನಾ ಆಡಿನ.